Webdunia - Bharat's app for daily news and videos

Install App

ಸದಾಶಿವ ಶೆಣೈ 'ಪ್ರಾರ್ಥನೆ'ಗೆ ಪ್ರಕಾಶ್ ರೈ ವರ

Webdunia
MOKSHA
' ಪ್ರಾರ್ಥನೆ' ಚಿತ್ರದಲ್ಲಿ ಪ್ರಕಾಶ್ ರೈ ನಟಿಸುವುದು ಖಾತರಿಯಾಗಿದೆ.

ಈ ಚಿತ್ರದ ನಿರ್ದೇಶಕರಾದ ಸದಾಶಿವ ಶೆಣೈ, ತಮ್ಮ ಚಿತ್ರದಲ್ಲಿ ನಟಿಸುವಂತೆ ರೈ ಅವರನ್ನು ಕೇಳಬೇಕು ಎಂದುಕೊಂಡಿದ್ದರಂತೆ. ಅಷ್ಟರೊಳಗೆ ಹೇಗೋ ವಿಷಯ ತಿಳಿದ ರೈ, ಸದಾಶಿವ ಶೆಣೈ ಕೇಳುವ ಮೊದಲೇ ಚಿತ್ರದಲ್ಲಿ ನಟಿಸುತ್ತೇನೆ ಎಂದುಬಿಟ್ಟರಂತೆ. ಮತ್ತೇನು? ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಅಂದ ಹಾಗಾಯಿತು.

ಶೆಣೈ ಅವರಿಗೆ ರೈ ಅವರ ಮೂರು ದಿನಗಳ ಕಾಲದ ಕಾಲ್‌ಶೀಟ್ ಬೇಕಂತೆ. ಶೆಣೈ ಎಲ್ಲವನ್ನು ಪ್ರಕಾಶ್ ಅವರಿಗೆ ತಿಳಿಸಿದ್ದು, ಅವರು ಒಪ್ಪಿಗೆ ನೀಡಿರುವುದು ಶೆಣೈ ಅವರಿಗೆ ಸಂತೋಷ ತಂದಿದೆಯಂತೆ.

ಮೊದಲು `ಪ್ರಾರ್ಥನೆ'ಗೆ ಸುಧಾರಾಣಿ ಆಯ್ಕೆ ಆಗಿದ್ದರು. ಕಾರಣಾಂತರದಿಂದ ಅವರು ಈ ಚಿತ್ರದಲ್ಲಿ ನಟಿಸಲಾಗುತ್ತಿಲ್ಲ. ಅವರ ಜಾಗಕ್ಕೆ ಮತ್ತೊರ್ವ ನಟಿಯ ಹುಡುಕಾಟ ನಡೆದಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments