Select Your Language

Notifications

webdunia
webdunia
webdunia
webdunia

ಶ್ರುತಿ ಹಾಸನ್ ಡೇಟಿಂಗ್ ಮಾಡ್ತಾ ಇರೋ ಬಾಲಿವುಡ್ ಹೀರೋ ಯಾರು ಗೊತ್ತೇ ?

ಶ್ರುತಿ ಹಾಸನ್ ಡೇಟಿಂಗ್ ಮಾಡ್ತಾ ಇರೋ ಬಾಲಿವುಡ್ ಹೀರೋ ಯಾರು ಗೊತ್ತೇ ?
, ಮಂಗಳವಾರ, 25 ಮಾರ್ಚ್ 2014 (10:06 IST)
PR
ಕಾಲಿವುಡ್ ಚಿತ್ರ ಪ್ರಪಂಚಕ್ಕೆ ಎಂಟ್ರಿ ಆದ ಶ್ರುತಿ ಹಾಸನ್. ಆ ಬಳಿಕ ಕಾಲಿವುಡ್ ಜೊತೆಯಲ್ಲಿ ಟಾಲಿವುಡ್, ಬಾಲಿವುಡ್ ಎಲ್ಲಾ ಕಡೆ ತನ್ನ ಪ್ರತಿಭೆ ತೋರಿ ಗೆದ್ದ ನಟಿಯಾಗಿದ್ದಾಳೆ. ತನ್ನ ರೂಪ ಸಿರಿಯಿಂದ ಈಗ ಬಾಲಿವುಡ್ ನಲ್ಲಿ ನೆಲೆ ಕಂಡಿರುವ ಈ ಚೆಲುವೆ ಒಂದರ್ಥದಲ್ಲಿ ಬಾಲಿವುಡ್ ಲೋಕದಲ್ಲಿ ಹೊಸದೊಂದು ಸಂಚಲನ ಉಂಟು ಮಾಡಿದ್ದಾಳೆ ಎಂದೇ ಹೇಳ ಬಹುದಾಗಿದೆ.

ಆದರೆ ಇವೆಲ್ಲ ಒಂದು ಕಡೆ ಇಡೋಣ, ಶ್ರುತಿ ಹಾಸನ್ ಬಗ್ಗೆ ತಿಳಿದು ಬಂದ ಮುಖ್ಯ ಸಂಗತಿ ಏನೆಂದರೆ, ಆಕೆ ಈಗ ಸಿಕಾಪಟ್ಟೆ ಬ್ಯುಸಿ ಆಗಿದ್ದಾಳೆ ಇನ್ನೊಂದು ಸಂಗತಿಗೆ ಸಂಬಂಧ ಪಟ್ಟಂತೆ. ಈಕೆ ಬಾಲಿವುಡ್ ಚಿತ್ರರಂಗದ ಯುವ ಹೀರೋ ಜೊತೆಯಲ್ಲಿ ಡೇಟಿಂಗ್ ಮಾಡ್ತಾ ಇದ್ದಾಳೆ ಅನ್ನೋದೇ ಹೆಚ್ಚು ಗಮನ ಸೆಳೆದ ಸಂಗತಿ ಆಗಿದೆ.

Share this Story:

Follow Webdunia kannada