Select Your Language

Notifications

webdunia
webdunia
webdunia
webdunia

ವೀಣಾ ಮೈಮುಂದೆ ಸಲ್ಮಾನ್ -ಹೃತಿಕ್ ಫಿಗರ್ರೂ ಅತ್ತತ್ತ!

ವೀಣಾ ಮೈಮುಂದೆ ಸಲ್ಮಾನ್ -ಹೃತಿಕ್ ಫಿಗರ್ರೂ ಅತ್ತತ್ತ!
, ಗುರುವಾರ, 3 ಏಪ್ರಿಲ್ 2014 (20:29 IST)
ಹೆಣ್ಣು ಮಕ್ಕಳನ್ನು ಕೇಂದ್ರೀಕೃತ ಮಾಡಿರುವ ಚಿತ್ರಗಳಲ್ಲಿ ನಟಿಸುವುದಕ್ಕೆ ಬಾಲಿವುಡ್ ನ ಹಾಟ್ ಸೆಕ್ಸಿ ಚೆಲುವೆ ವೀಣಾ ಮಲೀಕ್ ಹೇಳಿದ್ದಾರೆ. ಪಾಕಿಸ್ತಾನದ ಈ ಬಿಚ್ಚುಮೈ ಸುಂದರಿಗೆ ಕನ್ನಡದ ಸಿಲ್ಕ್ ಸಕತ್ ಹಾಟ್ ಮಗ ಚಿತ್ರದಲ್ಲಿನ ನಟನೆ ತುಂಬಾ ಖುಷಿ ಕೊಟ್ಟಿದೆಯಂತೆ. ಹಾಗಂತ ಹೇಳಿದ್ದಾಳೆ.

ಚಿತ್ರಗಳಲ್ಲಿ ನಟಿಸುವಾಗ ಆಕೆಯ ಸಹ ಕಲಾವಿದರೂ ವೀಣಾ ಎದುರು ಡಲ್ ಆಗಿ ಬಿಡ್ತಾರಂತೆ. ಹಾಗಂತ ಸ್ವಯಂ ಆಕೇನೆ ಹೇಳಿದ್ದಾರೆ ಅದೂ ನಿಜಾ ಅನ್ನಿ . ಆಕೆ ಮೈಮುಂದೆ ಸಲ್ಮಾನ್ -ಹೃತಿಕ್ ಫಿಗರ್ರೂ ಅತ್ತತ್ತ!
ಅಲ್ಲದೇ ಆಕೆ ಹೇಳಿಕೊಂಡಿರೋದು ಏನೆಂದರೆ ಬೇರೆ ಕಲಾವಿದರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದರೆ ಬಾಳ ಬೇಜಾರಾಗುತ್ತಂತೆ ವೀಣಾಗೆ. ಅದೂ ನಿಜಾ ಅನ್ನಿ ವೀಣ ಜೊತೆ ಸನ್ನಿ ಲಿಯೋನ್ ನಟಿಸಿದರೆ ಯಾರು ಯಾವ-ಯಾರ ಪ್ರಾಪರ್ಟಿ ಕಡೆ ನೋಡುತ್ತಾರೆ ಎಂದು ವೀಣಾಗೆ ಗೊತ್ತಾಗಲ್ಲ .. ಆಕೆ ಒಬ್ಬಳೇ ಮೈನ್ ಆದ್ರೆ ಎಲ್ಲರೂ ಆಕೆ ಮೈಯನ್ನೇ ನೋಡ್ತಾ ಇರ್ತಾರೆ.

Share this Story:

Follow Webdunia kannada