Webdunia - Bharat's app for daily news and videos

Install App

ಯೋಗೇಶ್‌ರಿಂದ ಶಿವಣ್ಣನ ಗುಣಗಾನ

Webdunia
ಗುರುವಾರ, 8 ಜನವರಿ 2009 (20:13 IST)
MOKSHA
ಅದು ಮಸ್ತ್ ಮಜಾ ಮಾಡಿ ಚಿತ್ರದ ಕ್ಯಾಸೆಟ್ ಬಿಡುಗಡೆ ಸಮಾರಂಭ. ನಿರ್ಮಾಪಕ ಸೌಂದರ್ಯ ಜಗದೀಶ್ ವೇದಿಕೆ ಮೇಲೆ ಸುಮಾರು 30 ಕಲಾವಿದರಿಂದ ಚಿತ್ರದ ಆಡಿಯೋ ಕ್ಯಾಸೆಟ್ ಬಿಡುಗಡೆ ಮಾಡಿಸಬೇಕೆಂದು ಎಲ್ಲರನ್ನು ಅಲ್ಲಿಗೆ ಕರೆದಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಕೂಡಾ ಉಪಸ್ಥಿತರಿದ್ದರು.

ವೇದಿಕೆಯ ಕೊನೆಯಲ್ಲಿ ಯೋಗೇಶ್ ಕುಳಿತಿದ್ದರು. ಅವರನ್ನು ಕಂಡ ಶಿವರಾಜ್ ಕುಮಾರ್ ಯೋಗೇಶ್‌ನನ್ನು ಕರೆದು ತಮ್ಮ ಪಕ್ಕ ಕೂರಿಸಿಕೊಂಡರು. ನಂತರ ಕ್ಯಾಸೆಟ್ ಬಿಡುಗಡೆ ನಡೆಯಿತು. ವೇದಿಕೆ ಕೆಳಗಿಳಿದು ಬಂದ ಯೋಗೇಶ್ ಶಿವಣ್ಣ ನಡೆದುಕೊಂಡ ರೀತಿಯ ಗುಣಗಾಣ ಮಾಡತೊಡಗಿದರು.

' ಶಿವಣ್ಣರಂಥ ದೊಡ್ಡ ನಟ ನನ್ನನ್ನು ಗುರುತಿಸಿ ಹತ್ತಿರಕ್ಕೆ ಕರೆದು ಕೂರಿಸಿದ್ದಾರೆ. ಅವರ ದೊಡ್ಡತನ ನನಗೆ ತುಂಬಾ ಖುಷಿ ಕೊಟ್ಟಿತು. ಚಿಕ್ಕಂದಿನಿಂದಲೂ ನಾನು ಅವರ ಚಿತ್ರಗಳನ್ನು ನೋಡಿ ಬೆಳೆದಿದ್ದೇನೆ. ಅವರು ತೆರೆ ಮೇಲಷ್ಟೇ ಉದಾರಿಯಲ್ಲ. ನಿಜ ಜೀವನದಲ್ಲೂ ಉದಾರಿ' ಎಂದರು.

ನಿರ್ದೇಶಕ ಅನಂತರಾಜು ಇದು ಶೇ 100 ರಷ್ಟು ಮನರಂಜನಾತ್ಮಕ ಚಿತ್ರ. ನೋಡುವ ಪ್ರೇಕ್ಷಕರು ಮಸ್ತ್ ಮಜಾ ಮಾಡಲಿದ್ದಾರೆ ಎಂದರು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments