Webdunia - Bharat's app for daily news and videos

Install App

ಯೋಗರಾಜ್ ಭಟ್ಟರು ಬಾರಿಗೆ ಹೋದಾಗ!

Webdunia
ಸೋಮವಾರ, 24 ಮಾರ್ಚ್ 2014 (09:47 IST)
PR
' ಮನೇಲಿ ಅಪ್ಪ ಸ್ಕೂಲಲ್ಲಿ ಮೇಷ್ಟ್ರು ಆಕಡೆ ತಮ್ಮ ಈಕಡೆ ಅಮ್ಮ ಬಾರಲಿ ಫ್ರೆಂಡು ರೋಡಲಿ ಹುಡುಗಿ ಹೋಲ್ ಸೇಲಾಗಿ ಉಗಿತಿದ್ದಾರೆ ಕ್ಯಾಕರಿಸಿ' ಇದು ಯೋಗರಾಜ್ ಭಟ್ಟರ ಹೊಸ ಹಾಡಿನ ಸಾಲುಗಳು.ಭಟ್ಟರು ಇತ್ತೀಚೆಗೆ ಅತ್ಯಂತ ಬ್ಯುಸಿ ನಿರ್ದೇಶಕರೆಂದೇ ಹೇಳ ಅಹುದು.

ಕೇವಲ ಕನ್ನಡದಲ್ಲಿ ಮಾತ್ರವಲ್ಲ ಹಿಂದಿ ಸಿನೆಮಾದ ನಿರ್ದೇಶನದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಬ್ಯುಸಿಗಳ ನಡುವೆ ಅವರು ತಮ್ಮನ್ನು ನಂಬಿದ ಸಿನಿಮಾದವರ ಹೊಸ ಚಿತ್ರಗಳಿಗೆ ಹಾಡನ್ನು ಬರೆದು ಕೊಡುವ ಕೆಲಸವನ್ನು ನಿಲ್ಲಿಸಿಲ್ಲ.

ನಾಯಕ ಯಶ್ ಹಾಗೂ ನರ್ತಕರು ಅಭಿನಯಿಸಿದ ಭಟ್ಟರ ಹಾಡಿಗೆ ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ.ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ 'ಗಜಕೇಸರಿ' ಚಿತ್ರಕ್ಕಾಗಿ ಯೋಗರಾಜಭಟ್ ಅವರು ಬರೆದಿರುವ ಎಂಬ ಹಾಡಿನ ಚಿತ್ರೀಕರಣ ಶ್ರೀಕಂಠೀರವ ಸ್ಟುಡಿಯೋ ಹಾಗೂ ಅಭಿಮಾನ್ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಗುಣ ವರು ನಿರ್ಮಿಸಿದ್ದ ವಿಶೇಷ ಸೆಟ್ ನಲ್ಲಿ ನಡೆದಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments