Select Your Language

Notifications

webdunia
webdunia
webdunia
webdunia

ಮಲ್ಲು ಚೆಲುವೆ ನವ್ಯ ರವಿಚಂದ್ರನ್ ಸಿನಿಮಾದಲ್ಲಿದ್ದಾರಾ ?

ಮಲ್ಲು ಚೆಲುವೆ ನವ್ಯ ರವಿಚಂದ್ರನ್ ಸಿನಿಮಾದಲ್ಲಿದ್ದಾರಾ ?
, ಬುಧವಾರ, 9 ಏಪ್ರಿಲ್ 2014 (09:28 IST)
PR
ಕನ್ನಡದಲ್ಲಿ ರವಿಚಂದ್ರ ಚಿತ್ರ ಎಂದರೆ ಸಾಕಷ್ಟು ಕುತೂಹಲಗಳು ಇದ್ದೆ ಇರುತ್ತದೆ. ಅವರು ಅಂತಹ ವಿಶೇಷತೆಗಳನ್ನು ನೀಡಿದ್ದಾರೆ ಕನ್ನಡ ಸಿನಿ ಕ್ಷೇತ್ರಕ್ಕೆ. ಅವರ ಹೊಸ ಚಿತ್ರ ಕ್ರೇಜಿಸ್ಟಾರ್ ಬಗ್ಗೆಯೂ ಸಹ ಅಂತಹದ್ದೇ ನಿರೀಕ್ಷೆಗಳನ್ನು ಹೊಂದಲಾಗಿತ್ತು, ಆದರೆ ಅದು ಬಾಕ್ಸಾಫೀಸಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಪಡೆಯಲೇ ಇಲ್ಲ.

ಪರಿಣಾಮವಾಗಿ ರವಿಚಂದ್ರ ಮತ್ತೆ ಹೊಸತನಗಳಿಗಿಂತ ರೀಮೇಕ್ ಕಡೆಗೆ ಕೈ ಚಾಚಬೇಕಾಯಿತು. ರವಿ ಅವರ ಹೊಸ ಚಿತ್ರವನ್ನು ಮಲೆಯಾಳಂ ದೃಶ್ಯಂ ಕನ್ನಡ ರೀಮೇಕ್ ಚಿತ್ರದಲ್ಲಿ ಕ್ರೇಜಿಸ್ಟಾರ್ ಸಂಪೂರ್ಣವಾಗಿ ಬ್ಯುಸಿ ಆಗಿದ್ದಾರೆ. ಅವರ ಈ ಚಿತ್ರದಲ್ಲಿ ನಾಯಕಿಯಾಗಿ ನವ್ಯ ನಾಯರ್ ಬರುತ್ತಿದ್ದಾರೆ ಎನ್ನುವ ಸುದ್ದಿ ಹರಡಿತ್ತು.

Share this Story:

Follow Webdunia kannada