Select Your Language

Notifications

webdunia
webdunia
webdunia
webdunia

ಮತ್ತೆ ಒಂದಾದ ಯೋಗರಾಜ್ ಭಟ್ -ದಿಗಂತ್

ಮತ್ತೆ ಒಂದಾದ ಯೋಗರಾಜ್ ಭಟ್ -ದಿಗಂತ್
, ಗುರುವಾರ, 13 ಮಾರ್ಚ್ 2014 (09:51 IST)
PR
ಈ ಮುದ್ದಾದ ಜೋಡಿ ತೆರೆಯ ಮೇಲೆ ಒಂದಾಗುತ್ತಿದ್ದಾರೆ . ಮುದ್ದಾಗಿ ಡ್ಯುಯೆಟ್ ಹಾಡಲು ಸಿದ್ಧ ಆಗುತ್ತಿದ್ದಾರೆ. ಜನರನ್ನು ತಮ್ಮತ್ತ ಸೆಳೆಯಲು ಸಿದ್ಧ ಆಗಿದ್ದಾರೆ. ಇವರನ್ನು ತೆರೆಯ ಮೇಲೆ ಒಂದು ಮಾಡುತ್ತಿರುವ ಮಾಸ್ತರ್ ಯೋಗರಾಜ್ ಭಟ್.

ದಿಗಂತ್ ಮತ್ತು ರಾಗಿಣಿ ದ್ವಿವೇದಿ ಇಬ್ಬರು ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಯೋಗರಾಜ್ ಭಟ್ ಅವರೇ ಕಥೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿರುವುದು.

ಪಂಚರಂಗಿ ಚಿತ್ರದಲ್ಲಿ ಭಟ್ಟರು ಮತ್ತು ದಿಗಂತ್ ಒಟ್ಟಾಗಿ ಕೆಲಸ ಮಾಡಿದ್ದರು. ಮಹಿಳಾ ಪ್ರೇಕ್ಷಕರ ದೂದ್ ಪೇಡ ದಿಗಂತ್ ನಾಲ್ಕು ವರ್ಷದ ಬಳಿಕ ಒಂದಾಗಿದ್ದಾರೆ .. ಜೊತೆಗೆ ತಮ್ಮ ಟೀಮ್ನಲ್ಲಿ ರಾಗಿಣಿ ದ್ವಿವೇದಿಯನ್ನು ಸಹ ಸೇರಿಸಿಕೊಂಡಿದ್ದಾರೆ.

Share this Story:

Follow Webdunia kannada