Webdunia - Bharat's app for daily news and videos

Install App

'ಪ್ಯಾರ್‌ಗೆ ಅಗ್ಬಿಟ್ಟೈತೆ' ಸಾಹಿತ್ಯ ಹೇಗಿದೆ ನೋಡಿದ್ರಾ?

Webdunia
PR


' ಗೋವಿಂದಾಯ ನಮಃ' ಚಿತ್ರದ 'ಪ್ಯಾರ್‌ಗೆ ಆಗ್ಬುಟ್ಟ್ಟೈತೆ' ಹಾಡು ಕರ್ನಾಟಕದಾದ್ಯಂತ ಎಬ್ಬಿಸಿರುವ ಸಂಚಲನ ನಿಮಗೂ ಗೊತ್ತು. ಟೀಕೆಗಳೇನೇ ಇರಲಿ, ಆ ಚಿತ್ರದ ವಿಶಿಷ್ಟ ಶೈಲಿ ನಿಮಗೆ ಇಷ್ಟವಾಗಿದೆ. ಹಳೆಯ ಹಿಂದಿ ಸಿನಿಮಾದ ಮೋಡಿ, ಅದೇ ರಾಗದ ಹಾಡು, ಉರ್ದು ಮಿಶ್ರಿತ ಸಾಹಿತ್ಯ ಎಲ್ಲವೂ ಚಿತ್ರಾನ್ನದಂತೆ ಮತ್ತೆ ಮತ್ತೆ ಬೇಕೆನಿಸುತ್ತದೆ.

ಆದ್ರೆ ಹಾಡಿನ ಸಾಹಿತ್ಯ ಹೇಗಿದೆ ಅಂತ ಓದಿದ್ದೀರಾ? ಇಲ್ಲ ಅಂದ್ರೆ ಮುಂದಿನ ಪುಟಕ್ಕೆ ಕ್ಲಿಕ್ಕಿಸಿ...

PR


ಚಿತ್ರ: ಗೋವಿಂದಾಯ ನಮಃ
ಹಾಡಿದವರು: ಚೇತನ್ ಮತ್ತು ಇಂದು ನಾಗರಾಜ್
ಸಾಹಿತ್ಯ: ಪವನ್ ಒಡೆಯರ್

ಪ್ಯಾರ್‌ಗೆ ಅಗ್ಬಿಟ್ಟೈತೆ...
ಓ ನಮ್ದೂಕೆ ಪ್ಯಾರ್‌ಗೆ ಅಗ್ಬಿಟ್ಟೈತೆ...
ಜಾನ್‌ಗೆ ಹೊಗ್ಬಿಟ್ಟೈತೆ...
ಓಯ್ ನಮ್ದೂಕೆ ಜಾನ್‌ಗೆ ಹೊಗ್ಬಿಟ್ಟೈತೆ...
ಖಾನಾ ಪೀನಾ ಸೇರ್ತಾ ಇಲ್ಲ ನಮ್ದೂಕೆ....
ನೀಂದ್ ಗೀಂದ್ ಬರ್ತಾ ಇಲ್ಲ ನಮ್ದೂಕೆ....
ಜಿಂದಗೀನೆ ಹಾಳಾಗ್ಬಿಟ್ಟೈತೆ...

ಪ್ಯಾರ್‌ಗೆ ಅಗ್ಬಿಟ್ಟೈತೆ...
ಪ್ಯಾರ್‌ಗೆ ಅಗ್ಬಿಟ್ಟೈತೆ...
ಪ್ಯಾರ್‌ಗೆ ಅಗ್ಬಿಟ್ಟೈತೆ...
ಓ ನಮ್ದೂಕೆ ಪ್ಯಾರ್‌ಗೆ ಅಗ್ಬಿಟ್ಟೈತೆ...

ದಿಲ್‌ದು ಒಳ್ಗೆ ಗುಲ್ಲು ಎದ್ದು....
ನಮ್ದು ಮನ್ಸು ಯಾಕೋ ಇಂದು ಕ್ಯಾಕರ್ಸಿ ಉಗಿತೈತೆ....
ನಿಮ್ದೂಕೆ ಪ್ಯಾರ್ ಕರೋ ಅಂತಾ ಐತೆ....
ದಿಲ್‌ದು ಒಳ್ಗೆ ಗುಲ್ಲು ಎದ್ದು....
ನಮ್ದು ಮನ್ಸು ಯಾಕೋ ಇಂದು ಕ್ಯಾಕರ್ಸಿ ಉಗಿತೈತೆ....
ನಿಮ್ದೂಕೆ ಪ್ಯಾರ್ ಕರೋ ಅಂತಾ ಐತೆ....

ಉಗಿಯೋ ಗಿಗ್ಯೋ ನಕ್ಕೋಜಿ...
ಸುಮ್ಕೇ ಪ್ಯಾರ್ ಕರೋಜಿ...
ನಮ್ದೂಕೆ ನಿಮ್ ಇಷ್ಕ್ ಕರ್ತಾ ಹೈ...
ಪ್ಯಾರ್‌ಗೆ ಅಗ್ಬಿಟ್ಟೈತೆ...
ಓ ನಮ್ದೂಕೆ ಪ್ಯಾರ್‌ಗೆ ಅಗ್ಬಿಟ್ಟೈತೆ...
ಪ್ಯಾರ್‌ಗೆ ಅಗ್ಬಿಟ್ಟೈತೆ...
ಓ ನಮ್ದೂಕೆ ಪ್ಯಾರ್‌ಗೆ ಅಗ್ಬಿಟ್ಟೈತೆ...

ಶಾದಿ ಗೀದಿ ಆಗಿಬಿಟ್ಟಿ...
ಚೋಟಾ ಘರ್ ಮಾಡಿಬಿಟ್ಟಿ...
ಡಜನ್ ಮಕ್ಳು ಹೆತ್ತುಬಿಡೋದೇ...
ಇನ್ಮುಂದ ಡಜನ್ ಮಕ್ಳು ಹೆತ್ತು ಬಿಡೋದೇ...
ಶಾದಿ ಗೀದಿ ಆಗಿಬಿಟ್ಟಿ...
ಚೋಟಾ ಘರ್ ಮಾಡಿಬಿಟ್ಟಿ...
ಡಜನ್ ಮಕ್ಳು ಹೆತ್ತುಬಿಡೋದೇ...
ಇನ್ಮುಂದ ಡಜನ್ ಡಜನ್ ಹೆತ್ತು ಬಿಡೋದೇ...
ಅಲ್ಲಿಗಂಟ ಯಾಕ್ ಕಾಯ್ತಿ...
ಒಳಗೆ ಝುಂ ಝುಂ ಅಂತೈತಿ...
ಇಲ್ಲೇ ಶುರು ಹಚ್ಕೊಂಡುಬಿಡೋದೆ...

ನಕ್ಕೋ... ನಕ್ಕೋ...

ಪ್ಯಾರ್‌ಗೆ ಅಗ್ಬಿಟ್ಟೈತೆ...
ಓ ನಮ್ದೂಕೆ ಪ್ಯಾರ್‌ಗೆ ಅಗ್ಬಿಟ್ಟೈತೆ...
ಜಾನ್‌ಗೆ ಹೊಗ್ಬಿಟ್ಟೈತೆ...
ಓಯ್ ನಮ್ದೂಕೆ ಜಾನ್‌ಗೆ ಹೊಗ್ಬಿಟ್ಟೈತೆ...
ಖಾನಾ ಪೀನಾ ಸೇರ್ತಾ ಇಲ್ಲ ನಮ್ದೂಕೆ...
ನೀಂದ್ ಗೀಂದ್ ಬರ್ತಾ ಇಲ್ಲ ನಮ್ದೂಕೆ...
ಜಿಂದ್‌ಗೀನೆ ಹಾಳಾಗ್ಬಿಟ್ಟೈತೆ...
ಪ್ಯಾರ್‌ಗೆ ಅಗ್ಬಿಟ್ಟೈತೆ...
ಓ ನಮ್ದೂಕೆ ಪ್ಯಾರ್‌ಗೆ ಅಗ್ಬಿಟ್ಟೈತೆ...
ಜಾನ್‌ಗೆ ಹೊಗ್ಬಿಟ್ಟೈತೆ...
ಓಯ್ ನಮ್ದೂಕೆ ಜಾನ್‌ಗೆ ಹೊಗ್ಬಿಟ್ಟೈತೆ...

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments