Select Your Language

Notifications

webdunia
webdunia
webdunia
webdunia

ಜೋಗಮ್ಮನಿಗೆ ಹುಬ್ಬಳ್ಳಿ ಮಂದಿ ಮಾಡಿದ ಉಪಚಾರದಿಂದ ಖುಷಿ ಆಯ್ತಂತೆ..! ಅಲ್ಲಿ ಅವರು ಏನೇನು ಕೊಟ್ಟರು ಗೊತ್ತೇ?

ಜೋಗಮ್ಮನಿಗೆ ಹುಬ್ಬಳ್ಳಿ ಮಂದಿ ಮಾಡಿದ ಉಪಚಾರದಿಂದ ಖುಷಿ ಆಯ್ತಂತೆ..! ಅಲ್ಲಿ ಅವರು ಏನೇನು ಕೊಟ್ಟರು ಗೊತ್ತೇ?
, ಮಂಗಳವಾರ, 28 ಜನವರಿ 2014 (10:25 IST)
PR
ಜೋಗಮ್ಮ ಗೊತ್ತಲ್ಲ ಕನ್ನಡ ಚಿತ್ರರಂಗದಲ್ಲಿ ಹೆಸರು ಪಡೆದ ಜೋಗಿ ಚಿತ್ರದ ಹೀರೋಯಿನ್ ಜನ್ನಿಫರ್ ಕೊತ್ವಾಲ್. ಈಕೆ ಮುಂಬೈ ಮೂಲದ ನಟಿ. ಈ ಮಾಡೆಲ್ ಕಂ ಹೀರೋಯಿನ್ ಕನ್ನಡದಲ್ಲಿ ಯಶಸ್ವಿ ನಟಿಮಣಿಗಳಲ್ಲಿ ಒಬ್ಬರು. ಇತ್ತೀಚಿಗೆ ಈಕೆ ಹುಬ್ಬಳ್ಳಿ ನಗರಕ್ಕೆ ಬಂದಿದ್ದರು.

ಹುಬ್ಬಳ್ಳಿ ಯಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಅಲ್ಲಿ ತನ್ನ ಫ್ಯಾನ್ ಗಳನ್ನು ಕಂಡರಲ್ಲದೆ ಅವರು ನೀಡಿದ ಪೆಯಿಂಟಿಂಗ್ ಪಡೆದರು.ಈ ಘಟನೆಯಿಂದ ಆಕೆಗೆ ತುಂಬಾ ಖುಷಿ ಆಯ್ತಂತೆ. ತನ್ನ ಅಭಿಮಾನಿಗಳ ಪ್ರೀತಿ ಕಂಡು ಹೆಚ್ಚು ಭಾವುಕಳಾದಳಂತೆ ಆಕೆ. ಅಲ್ಲದೆ ಈಕೆಗೆ ಒಂದು ಡಬ್ಬಿ ತುಂಬಾ ಧಾರವಾಡ ಪೇಡೆ ಯನ್ನು ಕಳುಹಿಸಿದ್ದರಂತೆ . ಇದು ಸಹ ಹೆಚ್ಚು ಖುಷಿ ಕೊಟ್ಟ ಸಂಗತಿ ಆಗಿತ್ತು ಆಕೆಗೆ . ಇವೆಲ್ಲದರ ಬಗ್ಗೆ ಟ್ವೀಟ್ ಮಾಡಿಹಂಚಿಕೊಂಡಿದ್ದಾಳೆ.

Share this Story:

Follow Webdunia kannada