Select Your Language

Notifications

webdunia
webdunia
webdunia
webdunia

ಚಿಕಾಗೋ ಅಂತಾರಾಷ್ಟ್ರೀಯ ಚಿತ್ರೊತ್ಸವದಲ್ಲಿ ಕನ್ನಡ ಸಿನಿಮಾ...

ಚಿಕಾಗೋ ಅಂತಾರಾಷ್ಟ್ರೀಯ ಚಿತ್ರೊತ್ಸವದಲ್ಲಿ ಕನ್ನಡ ಸಿನಿಮಾ...
, ಶನಿವಾರ, 29 ಮಾರ್ಚ್ 2014 (09:55 IST)
ಕನ್ನಡ ಚಿತ್ರಕ್ಕೆ ಹೆಚ್ಚಿನ ಮರ್ಯಾದೆ ಸಿಗುತ್ತಿದೆ ಎಂದರೆ ಕನ್ನಡಿಗರಿಗೆ ಹೆಮ್ಮೆ ಆಗೋದು ಸಹಜ. ಅದಕ್ಕಿಂತಲೂ ಹೆಮ್ಮೆ ಆ ಚಿತ್ರದ ನಿರ್ದೇಶಕ ಮತ್ತು ಚಿತ್ರ ತಂಡಕ್ಕೆ ಆಗುತ್ತದೆ. ಇಂತಹ ಖುಶುಷಿ ಆಗಿದೆ ಸಚಿನ್ ತೆಂಡೂಲ್ಕರ್ ಅಲ್ಲ ಚಿತ್ರತಂಡಕ್ಕೆ.
PR

ಬುದ್ಧಿಮತ್ತೆಯಲ್ಲಿ ಸ್ವಲ್ಪ ಲೋಪ ಇರುವ ಹುಡುಗ ತಾನು ಒಳ್ಳೆಯ ಕ್ರಿಕೆಟ್ ಆಟಗಾರ ಆಗ ಬೇಕು ಎಂದು ಕನಸು ಕಾಣುವ ಚಿತ್ರ. ಇದರಲ್ಲಿ ಅಮ್ಮನಾಗಿ ಸುಹಾಸಿನಿಯ, ಪ್ರಿನ್ಸಿಪಾಲ್ ಆಗಿ ಸುಧಾರಾಣಿ ನಟಿಸಿದ್ದಾರೆ. ಚಿತ್ರವನ್ನು ಮೋಹನ್ ನಿರ್ದೇಶಿಸಿದ್ದಾರೆ.

ಅಲ್ಲದೆ ಪ್ರಸಿದ್ಧ ಕ್ರೀಡಾಪಟುಗಳಾದ ವೆಂಕಿ,ಜಾವಗಲ್ ಶ್ರೀನಾಥ್ ಸಹಿತ ಚಿತ್ರದ ಭಾಗವಾಗಿದ್ದಾರೆ. ಇವೆಲ್ಲ ಒಂದು ಕಡೆ ಇಡೋಣ.. ಈ ಚಿತ್ರವೂ ಇನ್ನು ಪೂರ್ಣ ಆಗಿಲ್ಲ ಆಗಲೇ ಚಿಕಾಗೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ.
webdunia
PR

ಈ ಚಿತ್ರವೂ ತಾರೆ ಜಮೀನ್ ಪರ್ ನನ್ನು ಹೋಲುತ್ತದೆ.. ಇದೊಂದು ಕನ್ನಡ ಲಗಾನ್ ಆಗುತ್ತದೆ ಎನ್ನುವ ನಂಬಿ ಹೊಂದಿದ್ದಾರೆ ನಿರ್ದೇಶಕ ಎಸ್. ಮೋಹನ್ . ಅದೇ ರೀತಿ ಈ ಚಿತ್ರದಲ್ಲಿ ಅನೇಕ ವಿಸ್ಮಯಗಳಿವೆ ಎಂದಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗಿರುವ ಸಚಿನ್... ಹೆಚ್ಚು ದಾಖಲೆ ಬರೆಯಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ರಂತೆ !

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada