Select Your Language

Notifications

webdunia
webdunia
webdunia
webdunia

ಗಾಲಿ-ಕಳುವು ಚಿತ್ರ ಮಂದಿರಗಳಲ್ಲಿ ದೊರಕುತ್ತಿದೆ ಇಂದು !

ಗಾಲಿ-ಕಳುವು ಚಿತ್ರ ಮಂದಿರಗಳಲ್ಲಿ ದೊರಕುತ್ತಿದೆ ಇಂದು !
, ಶುಕ್ರವಾರ, 20 ಡಿಸೆಂಬರ್ 2013 (11:01 IST)
ಗಾಲಿ...
PR

ದ್ವಂದ್ವ ಅರ್ಥಕ್ಕೆ ಆದ್ಯತೆ ನೀಡುವವರಿಗೆ ಸುಗ್ಗಿ ನೀಡುವಂತಹ ಚಿತ್ರ ಗಾಲಿ ಇಂದು ಬಿಡುಗಡೆ ಆಗಲಿದೆ. ಈ ಚಿತ್ರದ ನಿರ್ದೇಶಕರು ಲಕ್ಕಿ. ಕಥೆ, ಚಿತ್ರಕತೆ ಎಲ್ಲವೂ ನಿರ್ದೇಶಕರದ್ದೆ ಆಗಿದೆ. ಹಳ್ಳಿಯಿಂದ ನಗರಕ್ಕೆ ಬಂಡ ಯುವಕನ ಬದುಕಲ್ಲಿ ಆಗುವ ಬದಲಾವಣೆಗಳನ್ನು ತೋರಿಸುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆಯಂತೆ. ಈ ಚಿತ್ರದಲ್ಲಿ ಎಲ್ಲರೂ ಹೊಸಬರೇ ಆಗಿರುವುದು ವಿಶೇಷ.

ಜೀವನ್, ರೂಪ, ಸುನಿಲ್, ಬಿರಾದಾರ್, ಮೋಹನ್ ಜುನೇಜಾ ಮುಖ್ಯ ತಾರಾಗಣದಲ್ಲಿ ಇದ್ದಾರೆ. ಯೋಗಿಶ್ ಚಿತ್ರದ ನಿರ್ಮಾಪಕರು. ಸಂತೋಷ್ ಚಿತ್ರಕ್ಕೆ ಛಾಯಾಗ್ರಹಣ ನೀಡಿದ್ದಾರೆ.

Share this Story:

Follow Webdunia kannada