Webdunia - Bharat's app for daily news and videos

Install App

ಗಾನಕೋಗಿಲೆ ಜಾನಕಮ್ಮ ಮತ್ತೆ ಕನ್ನಡ ಸಿನಿಮಾದಲ್ಲಿ ಹಾಡುತ್ತಾರಾ?!

Webdunia
ಸೋಮವಾರ, 13 ಜನವರಿ 2014 (12:35 IST)
PR
PR
ನಿಜ , ಎಸ್ ಜಾನಕಿ ಅಲಿಯಾಸ್ , ಗಾನಕೋಗಿಲೆ ಜಾನಕಮ್ಮ ಏಳು ವರ್ಷಗಳ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಹಾಡಲು ಬಂದು ಹಾಡಿ ಹೋಗಿದ್ದಾರೆ. ಪಲ್ಲಕ್ಕಿ ಖ್ಯಾತಿಯ ನರೇಂದ್ರ ಬಾಬು ಅವರ ಪಲ್ಲಕ್ಕಿ2 ನಲ್ಲಿ ಜಾನಕಮ್ಮ ಕಂಠದ ಸವಿ ಮತ್ತೊಮ್ಮೆ ಆಲಿಸುವ ಸೌಭಾಗ್ಯ ಕನ್ನಡಿಗರಿಗೆ! ಗಿರಿಧರ್ ದಿವಾನ್ ಈ ಚಿತ್ರದ ಸಂಗೀತ ನಿರ್ದೇಶಕ. ಇವರ ಪ್ಯಾಥೊ ಟ್ಯೂನ್ ಕೇಳಿದ ನರೇಂದ್ರ ಬಾಬು ಅವರಿಗೆ ಈ ಗೀತೆಯನ್ನು ಜಾನಕಮ್ಮ ಹಾಡಿಸಬೇಕು ಎಂದನಿಸಿ ಚೆನ್ನೈ ಗೆ ಹೋಗಿ ಕೇಳಿದಾಗ ಗಾನಕೋಗಿಲೆಯಿಂದ ಸಮ್ಮತಿ ದೊರೆತು ಅವರು ಹಾಡಿಯೂ ಆಯಿತು. ಗಿರಿಧರ್ ದಿವಾನ್‌ಗೆ ಹೇಳಲಾಗದಷ್ಟು ಖುಷಿ. ಎಪ್ಪತ್ತೈದರ ಹರೆಯದ ಜಾನಕಮ್ಮ ಆರಾಮ ಕನ್ನಡ ಹಾಡಿದ್ದು ಅವರಿಗೆ ಹೆಮ್ಮೆ ಅನ್ನಿಸಿತಂತೆ!

' ಪಲ್ಲವಿ, ಚರಣಗಳನ್ನು ಬ್ರೇಕ್ ಕೊಡದಂತೆ ಇಡಿ ಇಡಿಯಾಗಿ ಒಂದೇ ಒಂದು ರಿಪೀಟ್ ಟೇಕ್ ಕೂಡಾ ಇಲ್ಲದಂತೆ ಫಟಾಫಟ್ ಹಾಡಿ ಮುಗಿಸಿದ್ದನ್ನು ಇನ್ನೂ ನಂಬಲಾಗ್ತಾ ಇಲ್ಲ. ಇದನ್ನು ನೋಡಿ ಪ್ರತಿ ಯುವ ಗಾಯಕರೂ ಕಲಿಯಬೇಕಿದೆ. ಎನ್ನುವ ರೋಮಾಂಚನ ಗಿರಿಧರ್ ಅವರಿಗಾಗಿದೆ. ಈಗಾಗಲೇ ಯೂಟ್ಯೂಬಲ್ಲಿ ಜಾನಕಿ ಅವರು ಹಾಡಿರುವ ಹಾಡಿನ ಮೇಕಿಂಗ್ ವೀಡಿಯೊ ಲಭ್ಯವಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments