Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಹಾಬಿ ...

ಕಿಚ್ಚ ಸುದೀಪ್ ಹಾಬಿ ...
, ಮಂಗಳವಾರ, 12 ನವೆಂಬರ್ 2013 (12:41 IST)
PR
ಕನ್ನಡ ಅಮಿತಾಬ್ ಬಚ್ಚನ್ ಯಾರು ಅಂದ್ರೆ ಯಾರೇ ಆಗಲಿ ಥಟ್ ಅಂತ ಉತ್ತರ ಹೇಳ್ತಾರೆ. ಹೌದು ಕನ್ನಡ ಅಮಿತಾಬ್ ಎಲ್ಲರ ಪ್ರೀತಿಯ ಕಿಚ್ಚ ಸುದೀಪ್. ದಕ್ಷಿಣ ಭಾರತದ ಪ್ರಖ್ಯಾತ ನಟರಲ್ಲಿ ಸುದೀಪ್ ಸಹ ಒಬ್ಬರಾಗಿದ್ದಾರೆ. ದಕ್ಷಿಣದ ಎಲ್ಲಾ ಭಾಷೆಗಳ ಜೊತೆಗೆ ಆತ ಉತ್ತರದ ಹಿಂದಿ ಭಾಷೆಯ ಬಾಗಿಲನ್ನು ತಟ್ಟಿ ಅಲ್ಲಿ ಜಾಗವನ್ನು ಪಡೆದಿದ್ದಾರೆ. ಅವರು ಈಗ ನಟನೆಯಿಂದ ಎಲ್ಲರಿಗೂ ಹೆಚ್ಚು ಗೊತ್ತಾಗಿದ್ದಾರೆ. ಈ ಕಲಾವಿದ ಕೇವಲ ನಟನೆಯಿಂದ ಮಾತ್ರವಲ್ಲ ತಮ್ಮ ಅತ್ಯಂತ ವಿಶೇಷವಾದ ಹಾಬಿಯಿಂದಲೂ ಎಲ್ಲರ ಗಮನ ಸೆಳೆದಿದ್ದಾರೆ. ಅಂದಂಗೆ ಅವರ ಹಾಬಿ ಯಾವುದು ಅಂದ್ರೆ ಚಿತ್ರ ಬರೆಯೋದು.

ತಮ್ಮ ಬಿಡುವಿನ ವೇಳೆಯಲ್ಲಿ ಕಿಚ್ಚ ಚಿತ್ರ ಬರೆಯುವುದಕ್ಕೆ ಆದ್ಯತೆ ನೀಡ್ತಾರಂತೆ.
ಅವರ ಚಿತ್ರಗಳಲ್ಲಿ ಅನೇಕವು ಹೆಚ್ಚು ಆಪ್ತ ಆಗಿದೆ. ಅದರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಅವರ ಸ್ಕೆಚ್ ವಿಶೇಷ ಚಿತ್ರಗಳಲ್ಲಿ ಒಂದಾಗಿದೆ. ರಣ್ ಚಿತ್ರದಲ್ಲಿ ಅಮಿತಾಬ್ ಅವರ ಜೊತೆ ನಟಿಸುವುದಕ್ಕಿಂತ ಮುಂಚೆಯೇ ಕಿಚ್ಚ ಈ ಚಿತ್ರ ಬರೆದಿದರಂತೆ. ಇರುವ ಸಮಯವನ್ನು ಹೆಚ್ಹು ಉಪಯುಕ್ತ ಮಾಡಿಕೊಳ್ಳುವುದನ್ನು ಕಿಚ್ಚ ಸುದೀಪ್ ರಿಂದ ಕಲಿಯ ಬೇಕು..!

Share this Story:

Follow Webdunia kannada