Select Your Language

Notifications

webdunia
webdunia
webdunia
webdunia

ಅಭಿಮಾನಿಗಳ ಜೊತೆ ಶಿವಣ್ಣನ ಚಿತ್ರ ವೀಕ್ಷಣೆ..!

ಅಭಿಮಾನಿಗಳ ಜೊತೆ ಶಿವಣ್ಣನ ಚಿತ್ರ ವೀಕ್ಷಣೆ..!
, ಸೋಮವಾರ, 24 ಫೆಬ್ರವರಿ 2014 (11:07 IST)
PR
ಯಾರಿಗೆ ಆಗಲಿ ತಮ್ಮ ಮೆಚ್ಚಿನ ನಟನ ಸಿನಿಮಾ ನೋಡುವುದು ಎಂದರೆ ಅದಕ್ಕಿಂತ ಸಂತೋಷದ ಸಂಗತಿ ಮತ್ತೊಂದು ಇಲ್ಲ. ಆದರೆ ಅದೇ ಅವರ ಮೆಚ್ಚಿನ ನಟನ ಜೊತೆಗೆ ಕುಳಿತು ಅವರ ಚಿತ್ರ ವೀಕ್ಷಿಸುವ ಸಭ್ರಮ ಇದೆಯಲ್ಲ ಅದಕ್ಕಿಂತ ಹೆಚ್ಚಿನ ಖುಷಿ ಇನ್ನೇನಿದೆ? ಅದೇ ರೀತಿ ಖುಷಿಯನ್ನು ಎದುರಿಸಿದ್ದು ಬೇರೆ ಯಾರು ಅಲ್ಲ ಶಿವರಾಜ್ ಕುಮಾರ್ ಅಭಿಮಾನಿಗಳು.

ಶಿವಣ್ಣನ ಸಿನಿಮ ಭಜರಂಗಿ ಐವತ್ತು ದಿನಗಳ ಕಾಲ ನಿರಂತರವಾಗಿ ಪ್ರದರ್ಶಿತವಾದರು ಅದನ್ನು ಮುಖ್ಯ ಥಿಯೇಟರಿನಿಂದ ಎತ್ತಂಗಡಿ ಮಾಡಿದರು. ಆಗ ಬೇಸರಗೊಂಡ ಶಿವಣ್ಣನ ಅಭಿಮಾನಿಗಳು ಸ್ವಪ್ನ ಥಿಯೇಟರ್ನಲ್ಲಿ ಆ ಚಿತ್ರದ ಪ್ರದರ್ಶನಕ್ಕೆ ಆದ್ಯತೆ ನೀಡಿದರು.

Share this Story:

Follow Webdunia kannada