Webdunia - Bharat's app for daily news and videos

Install App

ಅಪ್ಪು ಅಂಡ್ ಪಪ್ಪು

Webdunia
MOKSHA
ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಚಿತ್ರದ ಬಳಿಕ ಮತ್ತೊಂದು ಫ್ಯಾಂಟಸಿ ಮಕ್ಕಳ ಚಿತ್ರ ಸಿದ್ಧವಾಗುತ್ತಿದೆ. ಇದನ್ನು ಮಸ್ತ್ ಮಜಾ ಮಾಡಿ ನಿರ್ಮಾಪಕ ಸೌಂದರ್ಯ ಜಗದೀಶ್ ನಿರ್ಮಿಸುತ್ತಿದ್ದಾರೆ. ಇದಕ್ಕಾಗಿ ಪುತ್ರ ಸ್ನೇಹಿತ್‌ನನ್ನೂ ಕರೆತಂದಿದ್ದಾರೆ.

ಸ್ನೇಹಿತ್ ಈ ಮೊದಲು ಮಸ್ತ್ ಮಜಾ ಮಾಡಿ ಚಿತ್ರದಲ್ಲಿ ಉಪೇಂದ್ರರೊಂದಿಗೆ ಐಟಂ ಹಾಡಿಗೆ ಹೆಜ್ಜೆಹಾಕಿದ್ದ. ಆವಾಗಲೇ ಮಗನಿಗಾಗಿ ಚಿತ್ರ ನಿರ್ಮಿಸುವುದಾಗಿ ಸೌಂದರ್ಯ ಜಗದೀಶ್ ಘೋಷಿಸಿದ್ದರು. ಚಿತ್ರದಲ್ಲಿ ಸ್ನೇಹಿತ್ ಜತೆ ಚಿಂಪಾಜಿಯೊಂದು ಇರುತ್ತದೆ. ಸ್ನೇಹಿತ್ ಅಪ್ಪು ಆದರೆ ಚಿಂಪಾಂಜಿ ಪಪ್ಪು. ಇಬ್ಬರೂ ಸೇರಿ ಸಮಸ್ಯೆಯೊಂದನ್ನು ಬಗೆಹರಿಸುವುದೇ ಚಿತ್ರದ ಕಥಾವಸ್ತು.

ಇದೀಗ ಪಪ್ಪುಗಾಗಿ ಇಂಡೋನೇಷ್ಯಾಕ್ಕೆ ನಿರ್ದೇಶಕ ಅನಂತರಾಜ್ ಮತ್ತು ನಿರ್ಮಾಪಕರು ತೆರಳಿದ್ದಾರೆ. ಚಿತ್ರದಲ್ಲಿ ಸ್ನೇಹಿತ್ ಜೊತೆ ನಗಿಸಲು ಕೋಮಲ್, ರಂಗಾಯಣ ರಘು, ಶರಣ್ ಕೂಡ ನಟಿಸುತ್ತಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments