Webdunia - Bharat's app for daily news and videos

Install App

ಅಟೋ ಗೆಲುವು

Webdunia
ಅದು ಅಟೋ ಚಿತ್ರತಂಡದ ಕರೆದ ಸಂತೋಷ ಕೂಟ. ದೊಡ್ಡ ಸ್ಟಾರ್‌ಗಳ ಚಿತ್ರಗಳೇ ವಾರದೊಳಗಡೆ ಥಿಯೇಟರ್‌ನಿಂದ ಎತ್ತಂಗಡಿಯಾಗುತ್ತಿರುವಾಗಲೇ ಹೊಸಬರ ಚಿತ್ರವೊಂದು ಯಶಸ್ವಿ 30 ದಿನ ದಾಟಿ ಮುನ್ನುಗ್ಗುತ್ತಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ.

ಅಟೋ ಚಿತ್ರವನ್ನು ಮಹೇಂದರ್ ಮುನೋತ್ ನಿರ್ಮಿಸಿ, ಮಲ್ಲಿಕಾರ್ಜುನ ಮುತ್ತಲಗೇರಿ ನಿರ್ದೇಶಿಸಿದ್ದರು. ಚಿತ್ರದಲ್ಲಿ ಸತ್ಯಾ ಎಂಬ ಹೊಸ ಹುಡುಗ ನಟಿಸಿದ್ದರು. ಚಿತ್ರದ ಕಥೆ, ನಿರೂಪಣೆಯಲ್ಲಿ ಹೊಸತನವಿದ್ದ ಕಾರಣ ಗಾಂಧಿನಗರದ ಸಿನಿ ಪಂಡಿತರು ಕೂಡಾ ಅಟೋದತ್ತ ಒಮ್ಮೆ ತಿರುಗಿ ನೋಡಿದಂತು ನಿಜ.

ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ನಾಲ್ಕು ವಾರ ಪೂರೈಸಿದ ಖುಷಿಯಲ್ಲಿದ್ದರು ಮಲ್ಲಿಕಾರ್ಜುನ ಮುತ್ತಲಗೇರಿ. ಹಾಗಾಗಿ ಅವರಿಂದ ಮಾತುಗಳೇ ಹೊರಡಲಿಲ್ಲ. ನಾಯಕ ಸತ್ಯಾ ಚಿತ್ರ ನೂರು ದಿನ ಪೂರೈಸಲಿ ಎಂದರು. ಒಟ್ಟು ಚಿತ್ರತಂಡ ಸಂತಸ ಹಂಚಿಕೊಂಡಿತು. ಮುಂದೆಯೂ ಉತ್ತಮ ಚಿತ್ರ ನೀಡುವುದಾಗಿ ಘೋಷಣೆ ಮಾಡಿಯೇ ಬಿಟ್ಟಿತು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments