Webdunia - Bharat's app for daily news and videos

Install App

ಆ ದಿನಗಳಿಂದ ಸೂರ್ಯಕಾಂತಿವರೆಗೆ

Webdunia
' ಆ ದಿನಗಳು' ಚಿತ್ರದ ನಂತರ ಚೈತನ್ಯ ಅವರ ನಿರ್ದೇಶನದಲ್ಲಿ ಚೇತನ್ ನಟಿಸುತ್ತಿರುವ ಎರಡನೇ ಚಿತ್ರ 'ಸೂರ್ಯಕಾಂತಿ'.

' ಆ ದಿನಗಳು' ಚಿತ್ರಕ್ಕೆ ಅದ್ಬುತ ಯಶಸ್ಸು ದೊರೆತ ನಂತರ ಈ ಚಿತ್ರಕ್ಕೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ಆ ದಿನಗಳು ಚಿತ್ರ ನೈಜ ಹಾಗೂ ನೇರ ಕಥೆಯಾಗಿತ್ತು. ಸೂರ್ಯಕಾಂತಿ ಕಾಲ್ಪನಿಕ ಕಥೆಯಾಗಿದೆ. ಈ ಚಿತ್ರದ ನಾಯಕಿಯಾಗಿ ತಮಿಳಿನ ಸುಂದರಿ ರೇಜಿನಾ ಅಭಿನಯಿಸುತ್ತಿದ್ದಾರೆ.

ನಾಯಕ ನಟ ಚೇತನ್ ಅವರಿಗೆ 'ಸೂರ್ಯಕಾಂತಿ'ಗೆ ನ್ಯಾಯ ಒದಗಿಸಿದ ನಂಬಿಕೆ ಇದೆಯಂತೆ. ತುಂಬಾ ಕಸರತ್ತನ್ನು ಅವರು ಈ ಚಿತ್ರಕ್ಕೆ ಮಾಡಿದ್ದಾರಂತೆ. ಒಲಿಂಪಿಕ್ ಬಾಕ್ಸರ್‌ಗಳೊಂದಿಗೆ ನಾನು ಮಾಡಿದ ಕಾದಾಟದ ದೃಶ್ಯಗಳು ಪ್ರೇಕ್ಷಕರಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ ಎನ್ನುತ್ತಾರೆ ನಟ ಚೇತನ್.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments