Webdunia - Bharat's app for daily news and videos

Install App

4ಕೆ ಡಿಸ್‍ಪ್ಲೇಯ ಲ್ಯಾಪ್‌ಟಾಪ್ ’ಎಂಐ ನೋಟ್‍ಬುಕ್ ಪ್ರೋ’

Webdunia
ಶುಕ್ರವಾರ, 23 ಡಿಸೆಂಬರ್ 2016 (11:16 IST)
ಸ್ಮಾರ್ಟ್‍ಫೋನ್ ತಯಾರಿಕಾ ಸಂಸ್ಥೆ ಶಿಯೋಮಿ ಎಂಐ ನೋಟ್‌ಬುಕ್ ಪ್ರೋ ಲ್ಯಾಪ್‌ಟಾಪನ್ನು ಶುಕ್ರವಾರ (ಡಿ.23) ಬಿಡುಗಡೆ ಮಾಡುತ್ತಿದೆ. ಈ ವರ್ಷ ಜುಲೈನಲ್ಲಿ ಎಂಐ ನೋಟ್‍ಬುಕ್ ಏರ್ ಬಿಡುಗಡೆ ಮಾಡಿತ್ತು. ಆ ಲ್ಯಾಪ್‌ಟಾಪ್‌ಗೆ ಒಳ್ಳೆ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. 
 
ಆಪಲ್ ಕಂಪನಿಯ ಮ್ಯಾಕ್‍ಬುಕ್ ಏರ್‌ನ್ನು ಹೋಲುವ ಹೊಸ ಲ್ಯಾಪ್‍ಟಾಪನ್ನು ಇದೀಗ ಮಾರುಕಟ್ಟೆಗೆ ತರುತ್ತಿದೆ. 4ಜಿ ಕನೆಕ್ಟಿವಿಟಿ ಇರುವ ಈ ಲ್ಯಾಪ್‍ಟಾಪ್ ಎಂಐ ನೋಟ್‍ಬುಕ್ ಏರ್ ಸೀರಿಸ್‍ನ ಭಾಗವಾಗಿ ಬರುತ್ತಿದೆ. ಇದರ ಬೆಲೆ ಸುಮಾರು ರೂ.58,600 ಎಂದು ಅಂದಾಜಿಸಲಾಗಿದೆ. ಚೀನಾ ಮೂಲಕ ಈ ಲ್ಯಾಪ್‌ಟಾಪ್ ಭಾರತದಲ್ಲಿ ಲಭ್ಯವಾಗುತ್ತೋ ಇಲ್ಲವೋ ಎಂಬುದು ಇನ್ನೂ ತಿಳಿದುಬಂದಿಲ್ಲ. 
 
ಶಿಯೋಮಿ ಎಂಐ ನೋಟ್‍ಬುಕ್ ಪ್ರೋ ವಿಶೇಷಗಳು:
* 4ಕೆ ಡಿಸ್‌ಪ್ಲೇ
* ಇಂಟೆಲ್ ಐ7 ಪ್ರೊಸೆಸರ್
* ಎನ್‍ವಿಡಿಯಾ ಜಿಇಫೋರ್ಸ್ ಜಿಟಿಎಕ್ಸ್ 960ಎಂ ಗ್ರಾಫಿಕ್ ಕಾರ್ಡ್
* 16 ಜಿಬಿ ರ್ಯಾಮ್
* 512 ಜಿಬಿ ಆಂತರಿಕ ಮೆಮೊರಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಲ್ತುಳಿತವಾಗುವಾಗ ಮಸಾಲೆ ದೋಸೆ ತಿಂತಿದ್ದ ಸಿಎಂ: ಡಾ ಸಿಎನ್ ಅಶ್ವತ್ಥನಾರಾಯಣ್

ಬಹುಕೋಟಿ ಮದ್ಯ ಹಗರಣ: ಮಾಜಿ ಸಿಎಂ ಭೂಪೇಶ್ ಬಾಘೇಲ್ ಪುತ್ರ ಅರೆಸ್ಟ್‌

ಧರ್ಮಸ್ಥಳ ಪ್ರಕರಣದಲ್ಲಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ: ಸಿದ್ದರಾಮಯ್ಯ

ಫೇಸ್ ಬುಕ್ ನಲ್ಲಿ ಕನ್ನಡ ಅನುವಾದ ಎಡವಟ್ಟು: ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿದ ಮೆಟಾ

ನವಂಬರ್ ನಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ: ವಿಜಯೇಂದ್ರ ಸ್ಪೋಟಕ ಹೇಳಿಕೆ

ಮುಂದಿನ ಸುದ್ದಿ
Show comments