Webdunia - Bharat's app for daily news and videos

Install App

ಮಾರುಕಟ್ಟೆಗೆ ಬಂತು ರೆಡ್‍ಮಿ ನೋಟ್ 4 ಸ್ಮಾರ್ಟ್‍ಫೋನ್

Webdunia
ಶುಕ್ರವಾರ, 20 ಜನವರಿ 2017 (13:19 IST)
ಚೀನಾ ಮೂಲದ ಷಿಯೋಮಿ ಕಂಪೆನಿ ರೆಡ್ ಮೀ ಸೀರೀಸ್‍ನ ಮತ್ತೊಂದು ಮಾಡೆಲ್ ರೆಡ್ ಮೀ ನೋಟ್ 4ನ್ನು ಗುರುವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೂರು ವೇರಿಯಂಟ್‌ಗಳಲ್ಲಿ ಬಿಡುಗಡೆಯಾಗಿರುವ ನೋಟ್ 4 ಎಕ್ಸ್‌ಕ್ಲೂಸೀವ್ ಆಗಿ ಎಂಐ.ಕಾಮ್ ಜತೆಗೆ ಫ್ಲಿಪ್‌ಕಾರ್ಟ್ ನಲ್ಲಿ ಲಭ್ಯವಾಗಲಿದೆ.
 
ಜನವರಿ 23ರಿಂದ ಈ ಫೋನ್ ಮಾರಾಟ ಆರಂಭವಾಗಲಿದೆ. 2ಜಿಬಿ ರ‍್ಯಾಮ್/32 ಜಿಬಿ ಸ್ಟೋರೇಜ್ ಫೊನ್ ಬೆಲೆ ರೂ.9,999. ಅದೇ ರೀತಿ 3ಜಿಬಿ ರ‍್ಯಾಮ್/32ಜಿಬಿ ಸ್ಟೋರೇಜ್ ಫೋನ್ ಬೆಲೆ ರೂ.10,999. ಇನ್ನೊಂದು 4ಜಿಬಿ ರ‍್ಯಾಮ್/64 ಜಿಬಿ ಸ್ಟೋರೇಜ್ ಬೆಲೆ 12,999. ಸದ್ಯಕ್ಕೆ ಗೋಲ್ಡ್, ಗ್ರೇ, ಸಿಲ್ವರ್ ಬಣ್ಣಗಳಲ್ಲಿ ಈ ಫೋನ್‍ಗಳು ಲಭ್ಯವಾಗುತ್ತಿವೆ. ಶೀಘ್ರದಲ್ಲೇ ಮಾಟ್ ಬ್ಲಾಕ್ ಬಣ್ಣವನ್ನೂ ಹೊರತರಲಿದೆ.
 
ರೆಡ್‍ಮಿ ನೋಟ್ 4 ವಿಶೇಷಗಳು
* 5.50 ಇಂಚು ಸ್ಪರ್ಶಸಂವೇದಿ ಪರದೆ
* 2 ಗಿಗಾ ಹಡ್ಜ್ ಆಕ್ಟಾಕೋರ್ ಪ್ರೋಸೆಸರ್
* 13 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 5 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ
* ಡ್ಯುಯಲ್ ಸಿಮ್ (ಮೈಕ್ರೋ+ನಾನೋ)
* 4ಜಿ/ಎಲ್‌ಟಿಇ
* 4100 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಂದರವಾಗಿದ್ದಳೆಂದು ತಲೆ ಬೋಳಿಸಿ, ವರದಕ್ಷಿಣೆ ಕಿರುಕುಳ: ಯುಎಇಯಲ್ಲಿ ಮಗುವಿನೊಂದಿಗೆ ಕೇರಳ ಮಹಿಳೆ ಆತ್ಮಹತ್ಯೆ

ಶುಭಾಂಶು ಶುಕ್ಲ ಬದಲು ದಲಿತರನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಿತ್ತು: ಕಾಂಗ್ರೆಸ್ ನಾಯಕ ಉದಿತ್ ರಾಜ್

ಬೆಂಗಳೂರು, ನೋಟ್ಸ್ ನೀಡು ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಶಿಕ್ಷಕರಿಬ್ಬರು, ಸ್ನೇಹಿತನಿಂದ ರೇಪ್‌

ಮಂತ್ರಾಲಯಕ್ಕೆ ಭೇಟಿ ನೀಡಿದ ಬಳಿಕ ಪೀಠಾಧಿಪತಿಯರನ್ನು ಭೇಟಿಯಾದ ಸಚಿವ ರಾಮಲಿಂಗಾರೆಡ್ಡಿ

₹1 ಕೋಟಿ ಸುಲಿಗೆಗೆ ಉದ್ಯಮಿಯ ಮಗನನ್ನೇ ಕಿಡ್ನ್ಯಾಪ್ ಮಾಡುವುದಾಗಿ ಬೆದರಿಕೆ: ಸಂಚು ವಿಫಲ

ಮುಂದಿನ ಸುದ್ದಿ
Show comments