Webdunia - Bharat's app for daily news and videos

Install App

ಜನವರಿ 19ಕ್ಕೆ ಬಿಡುಗಡೆಯಾಗಲಿದೆ ರೆಡಿಮಿ ನೋಟ್ 4

Webdunia
ಬುಧವಾರ, 18 ಜನವರಿ 2017 (10:32 IST)
ಚೀನಾ ಮೂಲದ ಪ್ರಮುಖ ಮೊಬೈಲ್ ತಯಾರಿಕಾ ಕಂಪೆನಿ ಷಿಯೋಮಿ ತನ್ನ ಹೊಸ ರೆಡ್‌ಮಿ ನೋಟ್ 4 ಮೊಬೈಲ್ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಈ ತಿಂಗಳ 19ರಂದು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ.
 
ಆನ್‌ಲೈನ್ ಸ್ಟೋರ್ ಫ್ಲಿಪ್‍ಕಾರ್ಟ್‌ನಲ್ಲಿ ಇದನ್ನು ಮಾರಾಟಕ್ಕೆ ಇಟ್ಟಿರುವುದಾಗಿ ಹೇಳಿದೆ. ಬಿಡುಗಡೆ ದಿನ ಬೆಲೆ ತಿಳಿಸಲಾಗುತ್ತದೆ. ಚೀನಾದಲ್ಲಿ ಕಳೆದ ವರ್ಷ ಈ ಫೋನ್ ಬಿಡುಗಡೆಯಾಗಿತ್ತು. 2ಜಿಬಿ ರ‍್ಯಾಮ್/16ಜಿಬಿ ಇಂಟರ್‌ನಲ್ ಮೆಮೊರಿ, 3ಜಿಬಿ ರ‍್ಯಾಮ್/64ಜಿಬಿ ಇಂಟರ್‌ನಲ್ ಮೆಮೊರಿಯ ಎರಡು ವೇರಿಯಂಟ್‌ಗಳಲ್ಲಿ ಈ ಫೋನ್ ಲಭ್ಯವಾಗಲಿದೆ. 2ಜಿಬಿ ವೇರಿಯಂಟ್ ಬೆಲೆ ಸುಮಾರು ರೂ.9 ಸಾವಿರ, 3ಜಿಬಿ ವೇರಿಯಂಟ್ ಬೆಲೆ ರೂ.12 ಸಾವಿರದಷ್ಟು ಇರುವ ಸಾಧ್ಯತೆಗಳಿವೆ.
 
ಫೋನ್ ವಿಶೇಷಗಳು
* 5.5 ಇಂಚು ಫುಲ್ ಎಚ್‌ಡಿ ಡಿಸ್‍ಪ್ಲೇ
* 2.1 ಗಿಗಾ ಹಡ್ಜ್ ಪ್ರೋಸೆಸರ್
* 6.0 ಮಾರ್ಷ್‍ಮಾಲೋ ಆಂಡ್ರಾಯ್ದ್ ಓಎಸ್
* 13 ಎಂಪಿ ಮುಂಬದಿ, 5ಎಂಪಿ ಹಿಂಬದಿ ಕ್ಯಾಮೆರಾ
* 4100 ಎಂಎಎಚ್ ಬ್ಯಾಟರಿ
* ಫಿಂಗರ್ ಪ್ರಿಂಟ್ ಸ್ಕ್ಯಾನರ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments