Webdunia - Bharat's app for daily news and videos

Install App

ಡಿ. 31ರಿಂದ ವಾಟ್ಸಾಪ್ ಈ ಫೋನ್‌ಗಳಲ್ಲಿ ಕೆಲಸ ಮಾಡಲ್ಲ

Webdunia
ಸೋಮವಾರ, 5 ಡಿಸೆಂಬರ್ 2016 (12:14 IST)
ಈ ತಿಂಗಳ ಡಿಸೆಂಬರ್ 31ರಿಂದ ಕೆಲವು ಸ್ಮಾರ್ಟ್‌ಫೋನ್‍ಗಳಲ್ಲಿ ವಾಟ್ಸಾಪ್ ಅಪ್‌ಡೇಟ್ ಸ್ಟಾಪ್ ಆಗಲಿದೆ. ಈ ಪಟ್ಟಿಯಲ್ಲಿ ಸಿಂಬಿಯಾನ್ ಎಸ್ 60, ಬ್ಲ್ಯಾಕ್ ಬೆರ್ರಿ ಓಎಸ್, ಬ್ಲ್ಯಾಕ್ ಬೆರ್ರಿ 10, ವಿಂಡೋಸ್ ಫೋನ್ 7.1, ಐಫೋನ್ 3ಜಿ ಎಸ್/ಐಓ, ಆಂಡ್ರಾಯ್ಡ್ 2.1, ಆಂಡ್ರಾಯ್ಡ್ 2.2 ನೋಕಿಯಾ ಎಸ್ 40 ಆಪರೇಟಿಂಗ್ ಸಿಸ್ಟಂ ಹೊಂದಿರುವ ಫೋನ್‌ಗಳಿವೆ.
 
ವಾಟ್ಸಾಪ್‌ನಲ್ಲಿ ಶೀಘ್ರದಲ್ಲೇ ಬರಲಿವೆ ಹೊಸ ಆಪ್ಷನ್‌ಗಳನ್ನು ಈ ಫೋನ್ ಸಹಕರಿಸುವುದಿಲ್ಲ. ವಾಟ್ಸಾಪ್ ಸೆಕ್ಯುರಿಟಿ ಪ್ರಮಾಣಕ್ಕೆ ತಕ್ಕಂತೆ ಅವುಗಳ ಓಎಸ್ ಇಲ್ಲದೆ ಇರುವುದೇ ಅಪ್‍ಡೇಟ್ ನಿಲ್ಲಿಸುತ್ತಿರುವುದಕ್ಕೆ ಕಾರಣ. ಸದ್ಯಕ್ಕೆ ವಾಟ್ಸಾಪ್ ಲೇಟೆಸ್ಟ್ ವರ್ಷನ್ ಎಂದರೆ 2.16.352. 
 
2009ರಲ್ಲಿ ವಾಟ್ಸಾಪ್ ಶುರುವಾದಾಗ ಜನ ಬಳಸುತ್ತಿದ್ದಕ್ಕೂ ಈಗಿನ ಪರಿಸ್ಥಿತಿಗೂ ತುಂಬಾ ವ್ಯತ್ಯಾಸ ಇದೆ. ಆಗ ಶೇ. 70ರಷ್ಟು ವಾಟ್ಸಾಪ್ ಬಳಕೆದಾರರು ಬ್ಲ್ಯಾಕ್ ಬೆರ್ರಿ ಮತ್ತು ನೋಕಿಯಾ ಆಪರೇಟಿಂಗ್ ಸಿಸ್ಟಂನಲ್ಲಿ ಬಳಸುತ್ತಿದ್ದವರಾಗಿದ್ದರು. ಮುಂದಿನ ಏಳು ವರ್ಷಗಳಲ್ಲೂ ವಾಟ್ಸಾಪ್ ಬಳಕೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸ ನಮ್ಮದು ಎನ್ನುತ್ತದೆ ಸಂಸ್ಥೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments