Webdunia - Bharat's app for daily news and videos

Install App

ಕೇವಲ ರೂ.16ಕ್ಕೆ ಒಂದು ಗಂಟೆ ಅನಿಯಮಿತ ಡಾಟಾ

Webdunia
ಸೋಮವಾರ, 9 ಜನವರಿ 2017 (09:19 IST)
ರಿಯಲನ್ಸ್ ಜಿಯೋ, ಏರ್‌ಟೆಲ್ ಟೆಲಿಕಾಂ ಕಂಪನಿಗಳಿಂದ ಎದುರಾಗುತ್ತಿರುವ ಸ್ಪರ್ಧೆಯನ್ನು ತಡೆದುಕೊಳ್ಳಲು ವೊಡಾಫೋನ್ ಇನ್ನೊಂದು ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ. ರೂ.16ಕ್ಕೆ 3ಜಿ ಅಥವಾ 4ಜಿ ಡಾಟಾ ಬಳಸಿಕೊಳ್ಳುವ ಅವಕಾಶವನ್ನು ಪ್ರೀ-ಪೇಯ್ಡ್ ಗ್ರಾಹಕರಿಗೆ ನೀಡುತ್ತಿದೆ.
 
ಇದರ ಜೊತೆಗೆ ರೂ.7ಕ್ಕೆ ಒಂದು ಗಂಟೆಕಾಲ ಆಯಾ ನೆಟ್‌ವರ್ಕ್ ವ್ಯಾಪ್ತಿಯಲ್ಲಿ ವೊಡಾಫೋನ್‌ನಿಂದ ವೊಡಾಫೊನ್‌ಗೆ ಕರೆ ಮಾಡಿಕೊಳ್ಳಬಹುದು. ಸೂಪರ್ ಅವರ್ ಹೆಸರಿನ ಈ ಯೋಜನೆಯನ್ನು ಎಷ್ಟು ಬಾರಿ ಬೇಕಾದರೂ ಗ್ರಾಹಕರು ರೀಚಾರ್ಜ್ ಮಾಡಿಕೊಳ್ಳಬಹುದೆಂದು ವೊಡಾಫೋನ್ ಮುಖ್ಯ ವಾಣಿಜ್ಯ ಅಧಿಕಾರಿ ಸಂದೀಪ್ ತಿಳಿಸಿದ್ದಾರೆ.
 
ಈ ಆಫರ್ ಸೋಮವಾರದಿಂದ ಎಲ್ಲಾ ವೃತ್ತಗಳಲ್ಲಿ ಲಭ್ಯವಾಗಲಿದೆ. ಇದರ ಜೊತೆಗೆ ರೂ.5ಕ್ಕೆ 2ಜಿ ಗ್ರಾಹಕರಿಗೆ ಅನಿಯಮಿತ ಡಾಟಾ ಬಳಸಿಕೊಳ್ಳಬಹುದು. ಈ ಯೋಜನೆ ಆಯ್ಕೆ ಮಾಡಿಕೊಂಡವರು ಮಾರ್ಚ್ 31, 2017ರವರೆಗೂ ವೊಡಾಫೋನ್ ಪ್ಲೇ ಮೂಲಕ ಕೆಲವು ವಿಡಿಯೋ, ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karanatakaa Today Weather: ರಾಜ್ಯದ ಇಂದಿನ ಹವಾಮಾನದಲ್ಲಿ ನಿರೀಕ್ಷೆಗೂ ಮೀರಿದ ಬದಲಾವಣೆ

10ನೇ ದಿನವೂ ಪಾಕ್‌ನಿಂದ ಕದನವಿರಾಮ ಉಲ್ಲಂಘನೆ: ಭಾರತ ಸೇನೆಯ ದಿಟ್ಟ ಉತ್ತರ

Suhas Shetty Case: ಮಾಧ್ಯಮಗಳಲ್ಲಿ ಫೋಸ್ಟ್ ಹಂಚಿದವರಿಗೆ ನಡುಕ ಶುರು, ಯಾಕೆ ಗೊತ್ತಾ

Pahalgam Attack: ಪಾಕ್ ಯುವತಿ ಜತೆಗಿನ ಮದುವೆಯನ್ನು ಗುಟ್ಟಾಗಿಟ್ಟ ಯೋಧನಿಗೆ ಇದೀಗ ಪರದಾಡುವ ಸ್ಥಿತಿ

20ವರ್ಷಗಳಿಂದ ಕೈಯನ್ನು ಕೆಳಗಿಳಿಸದೆ ಕುಂಭಮೇಳದಲ್ಲಿ ಸುದ್ದಿಯಾಗಿದ್ದ ಬಾಬಾ ಇದೀಗ ದುಬಾರಿ ಕಾರಿನ ಒಡೆಯ

ಮುಂದಿನ ಸುದ್ದಿ
Show comments