Daily Horoscope
✕

ವೊಡಾಫೋನ್ ಐಡಿಯಾ ಗ್ರಾಹಕರು ಹೆಚ್ಚುವರಿ ಡೇಟಾಕ್ಕಾಗಿ ಈ ಮೂಲಕ ರಿಚಾರ್ಚ್ ಮಾಡಿ

Webdunia
ಭಾನುವಾರ, 14 ಜುಲೈ 2019 (06:45 IST)
ನವದೆಹಲಿ : ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪೆನಿಗಳಾದ ಬಿಎಸ್‌ಎನ್‌ಎಲ್, ಭಾರ್ತಿ ಏರ್‌ಟೆಲ್, ಜಿಯೋ ಕಂಪನಿಗಳು ಹೆಚ್ಚುವರಿ ಡೇಟಾ ಆಫರ್ ಗಳನ್ನು ಘೋಷಣೆ ಮಾಡಿದ್ದು, ಇದೀಗ ಈ ಸಾಲಿಗೆ ವೊಡಾಫೋನ್ ಐಡಿಯಾ ಕೂಡ ಸೇರಿಕೊಂಡಿದೆ.




ವೊಡಾಫೋನ್ ಐಡಿಯಾ 399 ಮತ್ತು 499 ರೂಗಳ ಪ್ರಿಪೇಡ್ ಯೋಜನೆಗಳಲ್ಲಿ ಹೆಚ್ಚುವರಿ 400MB ಉಚಿತ ದೈನಂದಿನ ಡೇಟಾವನ್ನು ಘೋಷಣೆ ಮಾಡಿದೆ. ಇದರಿಂದ 399 ರೂ. ಪ್ರಿಪೇಡ್ ಯೋಜನೆಯಲ್ಲಿ ಈಗ ಪ್ರತಿದಿನ 1.4 ಜಿಬಿ ದೈನಂದಿನ ಡೇಟಾವನ್ನು ನೀಡಲಿದೆ.


ವರದಿ ಪ್ರಕಾರ, ಗ್ರಾಹಕರು 399 ರೂಪಾಯಿ  ಪ್ಲ್ಯಾನ್ ಜೊತೆಗೆ 499 ರೂ. ಪ್ರಿಪೇಡ್ ಪ್ಲಾನ್ ರೀಚಾರ್ಜ್ ಮಾಡಿದರೂ ಕೂಡ ಹೆಚ್ಚುವರಿ 400 ಎಂಬಿ ಡೇಟಾ ಸಿಗಲಿದೆ. ಆದರೆ ಗ್ರಾಹಕರು ಮೈ ಐಡಿಯಾ ಆಯಪ್ ಮೂಲಕವೇ ರಿಚಾರ್ಜ್ ಮಾಡಿದರೆ ಮಾತ್ರ ಈ ಲಾಭ ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments