Webdunia - Bharat's app for daily news and videos

Install App

ಹೊಸ ಬಣ್ಣಗಳಲ್ಲಿ ಟಿವಿಎಸ್ ವೇಗೋ

Webdunia
ಮಂಗಳವಾರ, 21 ಫೆಬ್ರವರಿ 2017 (10:08 IST)
ದ್ವಿಚಕ್ರ ವಾಹನ ತಯಾರಿ ಕಂಪೆನಿ ಟಿವಿಎಸ್ ಮೋಟಾರ್ಸ್ ಹೊಸ ಬಣ್ಣಗಳೊಂದಿಗೆ ಕೂಡಿರುವ ಸ್ಕೂಟಸ್ ವೇಗೋವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇನ್ನು ಮುಂದೆ ಮೆಟಾಲಿಕ್ ಆರೆಂಜ್, ಟಿ-ಗ್ರೇ ಬಣ್ಣಗಳಲ್ಲಿ ಸಹ ಇದು ಲಭ್ಯವಾಗಲಿದೆ.
 
ಈ ವಾಹದ ಬೆಲೆ ರೂ.50,434 (ಎಕ್ಸ್ ಶೋರೂಂ ದೆಹಲಿ) ಎಂದು ಕಂಪೆನಿ ನಿರ್ಧರಿಸಿದೆ. 110 ಸಿಸಿ ಸಾಮರ್ಥ್ಯದ ಈ ಸ್ಕೂಟರನ್ನು ಅತ್ಯಾಧುನಿಕ ಸದುಪಾಯಗಳೊಂದಿಗೆ ಆಕರ್ಷಕವಾಗಿ ರೂಪಿಸಲಾಗಿದೆ.
 
ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳಲು ಯುಎಸ್‌ಬಿ ಪೋರ್ಟ್, ಸಿಂಕ್ರೋನೈಸ್ಡ್ ಬ್ರೇಕಿಂಗ್ ಸಿಸ್ಟಂ, ಡಿಜಿಟಲ್ ಸ್ಪೀಡೋ ಮೀಟರ್ ನಂತಹ ವಿಶೇಷತೆಗಳು ಈ ವಾಹಕ್ಕಿವೆ ಎಂದು ಕಂಪೆನಿ ತಿಳಿಸಿದೆ. ದೇಶೀಯ ಕಂಪೆನಿಗಳಲ್ಲಿ ಟಿಸಿಎಸ್ ತನ್ನದೇ ಆದಂತಹ ಛಾಪು ಮೂಡಿಸಿದ ಬೈಕ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ ಬೆಲೆ ಇಂದೂ ಯಥಾಸ್ಥಿತಿಯಲ್ಲಿ, ಇಂದಿನ ಬೆಲೆ ವಿವರ ಇಲ್ಲಿದೆ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Rahul Gandhi: ರಾಹುಲ್ ಗಾಂಧಿ ಯಾವತ್ತಿದ್ರೂ ಪಾಕಿಸ್ತಾನ ಪರವಾಗಿಯೇ ಇರ್ತಾರೆ: ಬಿಜೆಪಿ ತಿರುಗೇಟು

Bengaluru Rains: ತೆಪ್ಪದಲ್ಲಿ ಕೂತು ಡಿಕೆ ಶಿವಕುಮಾರ್ ಬೆಂಗಳೂರು ರೌಂಡ್ಸ್: ನೆಟ್ಟಿಗರು ಹೇಳಿದ್ದೇನು

India Pakistan: ಜವಹರಲಾಲ್ ನೆಹರೂ ಪಾಕಿಸ್ತಾನಕ್ಕೆ ನೀರು ಮಾತ್ರವಲ್ಲ ಹಣವನ್ನೂ ಕೊಟ್ಟಿದ್ದರು

ಮುಂದಿನ ಸುದ್ದಿ
Show comments