Webdunia - Bharat's app for daily news and videos

Install App

ಯುಎಇಗೆ ಆಗಮಿಸುವ ಪ್ರವಾಸಿಗರಿಗೆ ಇವುಗಳು ಫ್ರೀಯಾಗಿ ಸಿಗಲಿದೆಯಂತೆ

Webdunia
ಶನಿವಾರ, 6 ಜುಲೈ 2019 (11:35 IST)
ದುಬೈ : ಯಾವುದೇ ಒಂದು ಮೊಬೈಲ್, ಸಿಮ್ ಕಾರ್ಡ್ ಗಳನ್ನು ಖರೀದಿಸಲು ದಾಖಲೆಗಳನ್ನು  ಕೊಡಲೇಬೇಕು. ಆದರೆ ಪ್ರವಾಸಿಗರಿಗೆ  ಯಾವುದೇ ದಾಖಲೆಗಳನ್ನು ಕೇಳದೇ, ಹಣವು ಪಡೆಯದೇ ಉಚಿತವಾಗಿ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಗಳನ್ನು ಗಿಫ್ಟ್  ಆಗಿ  ನೀಡುವುದಾಗಿ ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್ಶಿಪ್ ಅಬುಧಬಿಯಲ್ಲಿ ಘೋಷಣೆ ಮಾಡಿದೆ.



ಈ ಸಿಮ್ ಕಾರ್ಡ್ ಗಳಲ್ಲಿ ಮೂರು ನಿಮಿಷಗಳ ಉಚಿತ ಅಂತರಾಷ್ಟ್ರೀಯ ಕರೆಗಳು, 20 ಜಿಬಿ ಡೇಟಾ ಹಾಗೂ ಮೆಸೇಜ್ ಸೌಲಭ್ಯ ಹೊಂದಿದ್ದು, ಯುಎಇಗೆ ಆಗಮಿಸುವ ಪ್ರವಾಸಿಗರಿಗೆ  ಪಾಸ್ ಪೋರ್ಟ್ ನಿಯಂತ್ರಣ ಅಧಿಕಾರಿಗಳು  ಸಿಮ್ ಕಾರ್ಡ್ ಮತ್ತು ಮೊಬೈಲ್ ಅನ್ನು ಕಾಣಿಕೆಯಾಗಿ ನಿಡಲಿದ್ದಾರಂತೆ.


ಈ ಸಿಮ್ ಒಂದು ತಿಂಗಳುಗಳ ಕಾಲ ವ್ಯಾಲಿಡಿಟಿಯನ್ನು ಹೊಂದಿದೆ. ಆದರೆ  ಒಂದು ವೇಳೆ ಪ್ರವಾಸಿಗರು ತಮ್ಮ ವೀಸಾ ಅವಧಿ ವಿಸ್ತರಣೆ ಮಾಡಿಕೊಂಡರೇ ಸಿಮ್ ವ್ಯಾಲಿಡಿಟಿಯೂ ವಿಸ್ತರಣೆಯಾಗಲಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments