Select Your Language

Notifications

webdunia
webdunia
webdunia
webdunia

. ಕೋಲ್ ಇಂಡಿಯಾದ 63.16 ಕೋಟಿ ಷೇರುಗಳ ಮಾರಾಟ

. ಕೋಲ್ ಇಂಡಿಯಾದ 63.16 ಕೋಟಿ ಷೇರುಗಳ ಮಾರಾಟ
ನವದೆಹಲಿ , ಶುಕ್ರವಾರ, 30 ಜನವರಿ 2015 (12:50 IST)
ಸರ್ಕಾರವು ಕೋಲ್ ಇಂಡಿಯಾದ 63.16 ಕೋಟಿ ಷೇರುಗಳನ್ನು ಮಾರಾಟ ಮಾಡುತ್ತಿದೆ. ಮೊದಲಿಗೆ ಗ್ರೀನ್ ಶೂ ಆಯ್ಕೆಯೊಂದಿಗೆ 31.58 ಕೋಟಿ ಷೇರುಗಳನ್ನು ಮಾರಾಟ ಮಾಡಲಾಗುತ್ತದೆ.

ಉಳಿದ 31.58 ಕೋಟಿ ಷೇರುಗಳನ್ನು ಹರಾಜಿನ ಮೂಲಕ ಮಾರಾಟ ಮಾಡಲಾಗುತ್ತದೆ.ಕೋಲ್ ಇಂಡಿಯಾ ಷೇರುಗಳ ಮಾರಾಟದಿಂದ ತಲಾ ಷೇರಿಗೆ 358 ರೂ. ದರ ಆಫರ್ ಮಾಡಿದರೆ,  22,600 ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಬೀಳುತ್ತದೆ.

ಏಕೆಂದರೆ ಗುರುವಾರದ ಮುಕ್ತಾಯದ ದರಕ್ಕಿಂತ ಶೇ. 4.5 ಡಿಸ್ಕೌಂಟ್ ಮೂಲಕ ಷೇರುಗಳನ್ನು ಮಾರಾಟ ಮಾಡಲಾಗುತ್ತಿದೆ.

Share this Story:

Follow Webdunia kannada