Webdunia - Bharat's app for daily news and videos

Install App

ಕೇವಲ 9 ರೂಪಾಯಿಗಳಲ್ಲಿ ವಿಡಿಯೋಗಳನ್ನು ವಿಕ್ಷೀಸಿ..!

Webdunia
ಮಂಗಳವಾರ, 8 ಜುಲೈ 2014 (17:20 IST)
3ಜಿ ಪ್ರೀಪೇಡ್‌ ಗ್ರಾಹಕರಿಗಾಗಿ ಕೇವಲ 9 ರೂಪಾಯಿಯಲ್ಲಿ ಆನ್‌ಲೈನ್ ವಿಡಿಯೋ ನೋಡುವ ಸೌಲಭ್ಯ ನೀಡಲು  ಯೂ-ಟ್ಯೂಬ್‌ ಮತ್ತು ಟಾಟಾ ಡೊಕೊಮೊ ಒಪ್ಪಂದ ಮಾಡಿಕೊಂಡಿವೆ. 
 
ಯೂ-ಟ್ಯೂಬ್‌ ತನ್ನ ಟೆಕ್ನಾಲಜಿಯಿಂದ ಮತ್ತು ಟಾಟಾ ಡೊಕೊಮೊ ವಿಡಿಯೋ ಡೆಟಾ ಪ್ಲ್ಯಾನ್‌ ಜಂಟಿಯಾಗಿ ಯೂ-ಟ್ಯೂಬ್‌ ರಿಚಾರ್ಜ್ ಬಿಡುಗಡೆ ಮಾಡಿದೆ. ಇದರಿಂದ ಗ್ರಾಹಕರಿಗೆ ಆನ್‌ಲೈನ್ ವಿಡಿಯೋ ನೋಡಲು ಶೇ.50ರಷ್ಟು ರಿಯಾಯತಿ ಸಿಗಲಿದೆ. 9 ರೂಪಾಯಿಯಲ್ಲಿ 24 ಗಂಟೆಗಳವರೆಗೆ 100 ಎಮ್‌ಬಿ ಮೌಲ್ಯದ ವಿಡಿಯೋ ನೋಡಬಹುದಾಗಿದೆ. 
 
" ನಾವು ಈ ವಿಡಿಯೋ ಆಫರ್‌‌‌ ಮೊಬೈಲ್‌ ಇಂಟರ್‌ನೆಟ್‌ ಗ್ರಾಹಕರಿಗಾಗಿ ಕಡಿಮೆ ದರದಲ್ಲಿ ನೀಡುವ ಪ್ರಯತ್ನ ಪಟ್ಟಿದ್ದೇವೆ. ನಮ್ಮ ಕಡೆಯಿಂದ ಇದು ಮೊದಲ ಒಪ್ಪಂದವಾಗಿದೆ ಎಂದು" ಯೂ-ಟ್ಯೂಬ್‌ ನಿರ್ದೇಶಕ್‌ ಗೌತಮ್‌ ಆನಂದ್ ತಿಳಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments