Webdunia - Bharat's app for daily news and videos

Install App

ಫ್ರೂಟ್ಸ್‍ಅಪ್‍ಗೆ ತಾಪ್ಸಿ ಹೊಸ ಪ್ರಚಾರ ರಾಯಭಾರಿ

Webdunia
ಶುಕ್ರವಾರ, 16 ಡಿಸೆಂಬರ್ 2016 (10:04 IST)
ಪ್ರಮುಖ ಜ್ಯೂಸ್ ತಯಾರಿಕಾ ಕಂಪನಿ ಮನ್‌ಪಸಂದ್ ಬೀವರೇಜಸ್ ಕಂಪನಿ ಮಾರುಕಟ್ಟೆಗೆ ನಾನಾ ತರದ ಹಣ್ಣಿನ ರಸಗಳನ್ನು ಹೊರತಂದಿದೆ. ಈ ಕಂಪನಿ ಇತ್ತೀಚೆಗೆ ತನ್ನ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ದಕ್ಷಿಣದಲ್ಲಿ ಮಿಂಚುತ್ತಿರುವ ಚೆಲುವೆ ತಾಪ್ಸಿ ಪನ್ನುರನ್ನು ಆಯ್ಕೆ ಮಾಡಿದೆ.
 
ನಗರ ಪ್ರದೇಶದ ಗ್ರಾಹಕರಿಗೆ ತನ್ನ ಉತ್ಪನ್ನಗಳನ್ನು ತಲುಪಿಸುವ ಉದ್ದೇಶದಿಂದ ತಾಪ್ಸಿಯನ್ನು ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡಿಕೊಳ್ಳಲು ಕಾರಣ ಎಂದಿದೆ ಕಂಪನಿ. ಉತ್ತರ, ದಕ್ಷಿಣ ಭಾರತದಲ್ಲಿ ತಾಪ್ಸಿಗೆ ಒಳ್ಳೆಯ ಅಭಿಮಾನಿ ಫಾಲೋಯಿಂಗ್ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಅವರಿಗೆ ಮಣೆ ಹಾಕಿದೆ.
 
ಇನ್ನು ತಾಪ್ಸಿ ಪನ್ನು ಚಿತ್ರಗಳ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ ಈ ಚೆಲುವೆ ಬಾಲಿವುಡ್‍ನಲ್ಲಿ ಬಿಜಿಯಾಗಿದ್ದಾರೆ. ಘಾಜಿ, ತಡಕಾ, ನಾಮ್ ಶಬಾನಾ, ಜುದ್ವಾ 2 ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೊಂದು ಕಡೆ ಟಾಲಿವುಡ್, ಕೋಲಿವುಡ್‍ನಲ್ಲೂ ಆಗಾಗ ಕಾಣಿಸಿಕೊಂಡ ಬೆಡಗಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಕೂಗಿನ ಬೆನ್ನಲ್ಲೇ ಸಿದ್ದರಾಮಯ್ಯಗೆ ಎಐಸಿಸಿಯಲ್ಲಿ ಹೊಸ ಜವಾಬ್ದಾರಿ: ಏನಿದು ಲೆಕ್ಕಾಚಾರ

ಅಜ್ಞಾತ ವಾಸದಿಂದ ಹೊರಬಂದ ಇರಾನ್‌ನ ಸರ್ವೋಚ್ಚ ನಾಯಕ: ಜನರತ್ತ ಕೈಬೀಸಿದ ಅಯಾತೊಲ್ಲಾ ಅಲಿ

ಟೆಕ್ಸಾಸ್‌ನಲ್ಲಿ ಹಠಾತ್ ಪ್ರವಾಹದಿಂದ 50 ಮಂದಿ ಸಾವು: 850 ಮಂದಿಯ ರಕ್ಷಣೆ, 27 ವಿದ್ಯಾರ್ಥಿನಿಯರು ನಾಪತ್ತೆ

Karnataka Weather: ಕರಾವಳಿಯಲ್ಲಿ ಆರೆಂಜ್ ಅಲರ್ಟ್​ ಘೋಷಣೆ, ಒಂದು ವಾರ ಧಾರಾಕಾರ ಮಳೆ ಸಾಧ್ಯತೆ

ಡೋನಾಲ್ಡ್‌ ಟ್ರಂಪ್‌ ಜೊತೆ ಮುನಿಸಿಕೊಂಡ ಬೆನ್ನಲ್ಲೇ ಹೊಸ ರಾಜಕೀಯ ಪಕ್ಷ ಘೋಷಿಸಿದ ಇಲಾನ್ ಮಸ್ಕ್

ಮುಂದಿನ ಸುದ್ದಿ
Show comments