Select Your Language

Notifications

webdunia
webdunia
webdunia
webdunia

ಈಗ ಸುಜುಕಿ ಬಿಡುಗಡೆ ಮಾಡಿದೆ ಹೊಸ ಬೈಕ್‌‌ಗಳು.

ಈಗ ಸುಜುಕಿ ಬಿಡುಗಡೆ ಮಾಡಿದೆ ಹೊಸ ಬೈಕ್‌‌ಗಳು.
, ಮಂಗಳವಾರ, 22 ಏಪ್ರಿಲ್ 2014 (16:08 IST)
ಗುಜರಾತ್‌ನ ಬೆಸ್ಡ್‌ ಕಂಪೆನಿ ಸುಜುಕಿ ಈಗ 250 ಸಿಸಿಯ ಆಪ್‌‌ ರೊಂಡಿಂಗ್‌‌ ಬೈಕ್‌ ಮತ್ತು ಎಟಿವಿ ಭಾರತದಲ್ಲಿ ಬಿಡುಗಡೆ ಮಾಡಿದೆ. 
 
ಕಂಪೆನಿ ಮೂರು ಆಫ್‌ ರೋಡಿಂಗ್ ಬೈಕ್ಸ್‌ ಮತ್ತು ಮೂರು ಎಟಿವಿ ಮಾಡೆಲ್‌ ಬಿಡುಗಡೆ ಮಾಡಿದೆ. 
ಖಾಸಗಿ ರಸ್ತೆಯಲ್ಲಿ ಈ ಬೈಕ್‌ ರೈಡಿಂಗ್‌‌ಗಾಗಿ ಉತ್ತಮ ಬೈಕ್‌ ಆಗಿದೆ ಮತ್ತು ಮೊಟೊಕ್ರಾಸ್‌ ರೇಸಿಂಗ್‌‌‌‌ಗಾಗಿ ಈ ಬೈಕ್ ಉತ್ತಮವಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ. 
 
ಕಂಪೆನಿ  250 ಸಿಸಿ ಬೈಕ್‌ ಮೊಟೊಕ್ರಾಸ್‌ ಬೈಕ್ ಬಿಡುಗಡೆ ಮಾಡಿದೆ, ಎಸ್‌‌ಆರ್‌ಎಮ್‌‌‌ ಡಿ 10 250ಎ, ಎಸ್‌ಆರ್‌ಎಮ್‌‌‌‌ ಡಿ 110 250 ಬಿ ಮತ್ತು ಎಸ್‌‌ಆರ್‌‌‌‌‌ಎನ್‌‌ ಡಿ 10 250ಡಿ ಮಾಡೆಲ್‌‌ನ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. 
 
ಎಸ್‌‌‌ಆರ್‌‌ಎಮ್‌‌ ಡಿ1 0 250ಎ ಮಾಡೆಲ್‌ನ ಬೆಲೆ ಕೇವಲ 3.4 ಲಕ್ಷ ರೂಪಾಯಿಗಳು ಮತ್ತು ಟ್ಯಾಕ್ಸ್‌ ಕೂಡ ಇದೆ, ಎಸ್‌ಆರ್‌‌ಎಮ್‌‌ ಡಿ10 250ಬಿನ ಬೆಲೆ ಕೇವಲ 3.45 ಲಕ್ಷ ರೂಪಾಯಿಗಳು ಮಾತ್ರ ಜೊತೆಗೆ ತೆರಿಗೆ ಕೂಡ ಸೇರಿರುತ್ತದೆ. ಎಸ್‌ಆರ್‌ಎಮ್‌‌ ಡಿ10 250ಡಿಯ ಬೆಲೆ ಕೇವಲ 3.65 ಲಕ್ಷ ರೂಪಾಯಿಗಳು ಮಾತ್ರ ಮತ್ತು ಟ್ಯಾಕ್ಸ್‌ ಕೂಡ ಸೇರಿರುತ್ತದೆ. 
 
ಕಂಪೆನಿ ಮೂರು ಆಲ್‌ ಟೆರೆನ ವೈಕಲ್‌(ಎಟಿವಿ) ಕೂಡ ಬಿಡುಗಡೆ ಮಾಡಿದೆ. ಇದರ ಬೆಲೆ ಕೇವಲ 1.76 ಲಕ್ಷ ರೂಪಾಯಿಗಳಿಂದ 1.93 ಲಕ್ಷ ರೂಪಾಯಿ ಮತ್ತು ಇದರ ಜೊತೆಗೆ ಟ್ಯಾಕ್ಸ್‌ ಕೂಡ ಇದೆ.

Share this Story:

Follow Webdunia kannada