Webdunia - Bharat's app for daily news and videos

Install App

ವಾಹ್ ! ಅತಿ ಕಡಿಮೆ ಬೆಲೆಯಲ್ಲಿ ಸಿಗಲಿದೆ ಗೂಗಲ್ ನೆಕ್ಸಸ್ ಸ್ಮಾರ್ಟ್‌‌ಪೋನ್‌

Webdunia
ಸೋಮವಾರ, 21 ಏಪ್ರಿಲ್ 2014 (10:56 IST)
ನವದೆಹಲಿ: ನೀವು ಗೂಗಲ್‌ಗೆ ನೆಕ್ಸಸ್‌ ಸ್ಮಾರ್ಟ್‌ಫೋನ್ ಖರೀದಿಸಲು ಇಷ್ಟಪಡುತ್ತಿದ್ದಿರಾ, ಹಾಗಾದರೆ ನಿಮಗೊಂದು ಶುಭ ಸುದ್ದಿ ಇದೆ. ಒಂದು ಗೆಜೆಟ್‌ ವೆಬ್‌‌ಸೆಟ್‌‌‌ ಅನುಸಾರ ಗೂಗಲ್ ಕಂಪೆನಿ ಕಡಿಮೆ ಬೆಲೆಯಲ್ಲಿ ಒಂದು ಹೊಸ ನೆಕ್ಸಸ್‌‌ ಸ್ಮಾರ್ಟ್‌‌‌ಫೋನ್‌‌ ಸಿದ್ದಪಡಿಸಲು ಯೋಜನೆ ಮಾಡಿದೆ. ಈ ಸ್ಮಾರ್ಟಫೋನ್‌ ಲೊ ಸೆ ಮಿಡ್‌ ರೆಂಜಿಯನ ಆಂಡ್ರೈಡ್‌ ಸ್ಮಾರ್ಟ್‌‌‌ಫೋನ್‌‌ ಆಗಿದೆ. ಈ ಸ್ಮಾರ್ಟ್‌‌‌ಫೋನ್‌‌ನ ಬೆಲೆ ಕೇವಲ 100 ಡಾಲರ್‌ ಅಂದರೆ ಭಾರತೀಯ ಕರೆನ್ಸಿಯಲ್ಲಿ ಕೇವಲ 6000 ರೂಪಾಯಿ ಮಾತ್ರವಂತೆ. 
 
ಇದೆ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಇನ್ನು ಗೊತ್ತಾಗಿಲ್ಲ. ಆದರೆ ಈ ಫೋನ್‌ ಆಫೋಡೆಬಲ್‌‌‌ ಇರಲಿದೆ. ನೆಕ್ಸಸ್‌‌ ಇಷ್ಟ ಪಡುವವರಿಗೆ ಲಾಟರಿ ಹೊಡೆದಂತಾಗಿದೆ, ಏಕೆಂದರೆ ಇಷ್ಟೊಂದು ಭಾರಿ ಮೊಬೈಲ್‌ ಕಡಿಮೆ ದರದಲ್ಲಿ ಲಭ್ಯವಾಗುತ್ತಿದೆ. 
 
ಒಂದು ವೇಳೆ ಗೂಗಲ್ ನೆಕ್ಸಸ್‌ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟರೆ, ಮೈಕ್ರೊಮಾಕ್ಸ್‌ , ಲಾವಾ , ಜೆಲೊ, ಕಾರ್ಬನ್ ಮತ್ತು ಸ್ಪೈಸ್‌‌ ನಂತಹ ಬಾರತೀಯ ಕಂಪೆನಿಗಳಿಗೆ ಕೆಟ್ಟ ಸುದ್ದಿ ಎಂದು ಹೇಳಲಾಗುತ್ತಿದೆ ಮತ್ತು ದೊಡ್ಡ ಪ್ರಮಾಣದಲ್ಲಿ ಈ ಸ್ಮಾರ್ಟ್‌ಫೋನ್ ಪೈಪೋಟಿ ನೀಡಲಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments