ಮೊಬೈಲ್​​ ನಲ್ಲಿ ವೈರಸ್​​ ಹರಡುವಂತಹ ಆರು ಆ್ಯಪ್​​ ಗಳು ಗೂಗಲ್ ಪ್ಲೇಸ್ಟೋರ್ ನಲ್ಲಿ ಪತ್ತೆ

Webdunia
ಗುರುವಾರ, 26 ಸೆಪ್ಟಂಬರ್ 2019 (07:04 IST)
ನವದೆಹಲಿ : ಮೊಬೈಲ್​​ ನಲ್ಲಿ ವೈರಸ್​​ ಹರಡುವಂತಹ ಆರು ಆ್ಯಪ್​​ ಗಳು ಪತ್ತೆಯಾಗಿದ್ದು, ಗೂಗಲ್ ತನ್ನ ಪ್ಲೇಸ್ಟೋರ್‌ನಿಂದ ಅವುಗಳನ್ನು ತೆಗೆದುಹಾಕಿದೆ ಎಂಬುದಾಗಿ ತಿಳಿದುಬಂದಿದೆ.



500 ಮಿಲಿಯನ್​​ ಗಿಂತಲೂ ಹೆಚ್ಚು ಬಳಕೆದಾರರು ಈ ಆ್ಯಪ್​​ ಗಳನ್ನು ಡೌನ್‌ ಲೋಡ್ ಮಾಡಿದ್ದಾರೆ. ಅಲ್ಲದೇ ಈ ಆ್ಯಪ್​​ ಗಳು ವೈರಸ್ ಹರಡುವುದರ ಜೊತೆಗೆ ಫೋನ್‌ ಬ್ಯಾಟರಿ ಚಾರ್ಜ್​​ ಬೇಗ ಖಾಲಿಯಾಗುದಕ್ಕೆ ಕಾರಣವಾಗುತ್ತಿದ್ದವು. ಅಲ್ಲದೇ ಬ್ಯಾಗ್ರೌಂಡ್‌ ನಲ್ಲಿ ತಮ್ಮ ಸರ್ವರ್ ಜತೆಗೆ ನಿರಂತರ ಸಂಪರ್ಕ ಹೊಂದಿದ್ದವು ಎನ್ನಲಾಗುತ್ತಿದೆ.

 

ಈ ಆರು ಆ್ಯಪ್​​ ಗಳ ಪೈಕಿ ನಾಲ್ಕು  ಆ್ಯಪ್​​  ಗಳಾದ ಹಾಟ್​​ ಸ್ಪಾಟ್​​ ವಿಪಿಎನ್​​​, ಫ್ರೀ ವಿಪಿಎನ್​​​ ಮಾಸ್ಟರ್​​, ಸೆಕ್ಯೂರ್​​ ವಿಪಿಎನ್​​, ಸಿಎಂ ಸೆಕ್ಯೂರಿಟಿ ಆ್ಯಪ್​​ ​ ಲಾಕ್ ವಿಪಿಎನ್​​ ಸಂಸ್ಥೆಗೆ ಸೇರಿವೆ. ಇದರ ಜೊತೆಗೆ  ಇನ್ನುಳಿದ ಎರಡು ಸನ್​​ ಪ್ರೋ ಬ್ಯೂಟಿ ಕ್ಯಾಮರಾ, ಫನ್ನೀ ಸ್ವೀಟ್​ ಬ್ಯೂಟಿ ಸೆಲ್ಫಿ ಎಂಬ ಆ್ಯಪ್​​  ​​ಗಳನ್ನು ಗೂಗಲ್ ಡಿಲೀಟ್​ ಮಾಡಿದೆ ಎನ್ನಲಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತಕ್ಕೆ ಬಂದಿಳಿದ ಪುಟಿನ್,ಅಪ್ಪುಗೆಯೊಂದಿಗೆ ಸ್ವಾಗತಿಸಿದ ನರೇಂದ್ರ ಮೋದಿ

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಪತಿ ಸ್ವರಾಜ್ ಕೌಶಲ್ ನಿಧನ, ಪುತ್ರಿ ಭಾವನಾತ್ಮಕ ಪೋಸ್ಟ್‌

ನಿಮ್ಮ ಸಮಯ ಸರಿ ಇದ್ದರೆ ವಾಚ್ ವಿಷಯ ಬರುತ್ತಿರಲಿಲ್ಲ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ದೇವಸ್ಥಾನ, ಚರ್ಚ್‌ಗಳಂತೆ ಮಸೀದಿಗಳಲ್ಲೂ ಸಿಸಿಟಿವಿ ಅಳವಡಿಸಿ: ಬಿಜೆಪಿ ಸಂಸದ ಅರುಣ್ ಒತ್ತಾಯ

ಭರತನಾಟ್ಯ ಪ್ರದರ್ಶಿಸುತ್ತಲೇ ಅಂಜನಾದ್ರಿ ಬೆಟ್ಟ ಏರಿದ ನಾಟ್ಯ ಕಲಾವಿದೆ

ಮುಂದಿನ ಸುದ್ದಿ
Show comments