Webdunia - Bharat's app for daily news and videos

Install App

ಸ್ಯಾಮ್‍ಸಂಗ್ ಎಸ್ 8 ಸ್ಮಾರ್ಟ್‌ಫೋನ್ ಲೀಕ್...ಬೆಲೆ ಎಷ್ಟು?

Webdunia
ಭಾನುವಾರ, 29 ಜನವರಿ 2017 (08:49 IST)
ಕೊರಿಯಾ ಮೂಲದ ಮೊಬೈಲ್ ತಯಾರಿ ಸಂಸ್ಥೆ ಸ್ಯಾಮ್‌ಸಂಗ್ ಎಸ್ 8ರ ವಿವರಗಳು ಬಹಿರಂಗವಾಗಿವೆ. ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 8ಗೆ ಸಂಬಂಧಿಸಿದ ವಿವರಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಈ ಸ್ಮಾರ್ಟ್‍ಫೋನ್ ವಿಶೇಷಗಳು, ಬೆಲೆ, ಬಿಡುಗಡೆ ದಿನಾಂಕ ಇನ್ನಿತರೆ ವಿವರಗಳು ಲೀಕ್ ಆಗಿವೆ. 
 
ಸಾಮಾನ್ಯವಾಗಿ ಕಂಪೆನಿ ತನ್ನ ಉತ್ಪನ್ನಗಳ ಬಗ್ಗೆ ಗುಟ್ಟುಬಿಟ್ಟುಕೊಡಲ್ಲ. ಅದೇನಿದ್ದರು ಬಿಡುಗಡೆ ಬಳಿಕವಷ್ಟೇ ಎಲ್ಲವೂ ಗೊತ್ತಾಗುತ್ತದೆ. ಆದರೂ ಈ ಬಾರಿ ಪ್ರತಿಷ್ಠಿತ ಉತ್ಪನ್ನವಾಗಿರುವ ಗೆಲಾಕ್ಸಿ ಎಸ್ 8 ವಿವರಗಳು ಬಹಿರಂಗವಾಗಿವೆ. ಎರಡು ಮಾಡೆಲ್‌ಗಳಲ್ಲಿ ಮಾರ್ಚ್ 29ರಂದು ಗೆಲಾಕ್ಸಿ ಎಸ್ 8 ಬಿಡುಗಡೆಯಾಗುತ್ತಿದೆ. ಬೆಲೆ ಸುಮಾರು ರೂ.58,000 ಹಾಗೂ ರೂ.65,400 ಇರಲಿದೆ ಎನ್ನಲಾಗಿದೆ. 
 
ಗೆಲಾಕ್ಸಿ ಎಸ್ 8 ವಿಶೇಷಗಳು (ಲೀಕ್ ಆಗಿರುವಂತೆ)
* 5.8 ಇಂಚಿನ ಸ್ಪರ್ಶ ಸಂವೇದಿ ಪರದೆ
* 835 ಸ್ನಾಪ್‌ ಡ್ರ್ಯಾಗನ್ ಪ್ರೋಸೆಸರ್
* 8 ಎಂಪಿ ಮುಂಬದಿ ಕ್ಯಾಮೆರಾ 
* 4ಜಿಬಿ ರ‍್ಯಾಮ್, 64 ಜಿಬಿ ಆಂತರಿಕ ಮೆಮೊರಿ
* 256 ಜಿಬಿ ವಿಸ್ತರಿಸಿಕೊಳ್ಳಬಹುದಾದ ಮೆಮೊರಿ
*3000, 3500 ಎಂಎಎಚ್ ಬ್ಯಾಟರಿ ಸಾಮರ್ಥ್ಯ 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments