Webdunia - Bharat's app for daily news and videos

Install App

ಸ್ಯಾಂಸಂಗ್‌ನಿಂದ ಎರಡು ಹೊಸ ಫೋನ್‌ಗಳು

Webdunia
ಶನಿವಾರ, 14 ಜನವರಿ 2017 (09:38 IST)
ದೇಶೀಯ ಮಾರುಕಟ್ಟೆಗೆ ಸ್ಯಾಂಸಂಗ್ ಮತ್ತೆರಡು ಹೊಸ ಮೊಬೈಲ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಜೆ ಸೀರೀಸ್ ಭಾಗವಾಗಿ ಗೆಲಾಕ್ಸಿ ಜೆ2 ಏಸ್, ಗೆಲಾಕ್ಸಿ ಜೆ1 ಎಂಬ 4ಜಿ ಫೋನ್‌ಗಳನ್ನು ಹೊರತಂದಿದೆ. ಕಡಿಮೆ ಬೆಲೆಗೆ 4ಜಿ ಫೋನ್‌ಗಳನ್ನು ಗ್ರಾಹಕರಿಗೆ ಕೊಡುವುದು ತಮ್ಮ ಜವಾಬ್ದಾರಿಯೆಂದು ಸ್ಯಾಂಸಂಗ್ ಇಂಡಿಯಾ (ಮೊಬೈಲ್ ಬ್ಯುಜಿನೆಸ್) ಉಪಾಧ್ಯಕ್ಷ ಮನು ಶರ್ಮಾ ಹೇಳಿದ್ದಾರೆ.
 
ಜೆ 2 ಏಸ್ ವಿಶೇಷಗಳು
* 5 ಇಂಚಿನ ಸ್ಪರ್ಶಸಂವೇದಿ ಪರದೆ
* ಟರ್ಬೋ ಸ್ಪೀಡ್ ಟೆಕ್ನಾಲಜಿ
* 1.4 ಗಿಗಾ ಹಡ್ಜ್ ಕ್ವಾಡ್ ಕೋರ್ ಪ್ರೋಸೆಸರ್
* 1.5 ಜಿಬಿ ರ‍್ಯಾಮ್
* ಅಲ್ಟ್ರಾ ಡಾಟಾ ಸೇವಿಂಗ್ ಮೋಡ್
* ಬೆಲೆ ರೂ.8,490
 
ಗೆಲಾಕ್ಸಿ ಜೆ1 4ಜಿ ಫೋನ್ ವಿಶೇಷಗಳು
* 4.5 ಇಂಚಿನ ಸ್ಪರ್ಶ ಸಂವೇದಿ ಪರದೆ
* 1.3 ಗಿಗಾ ಹಡ್ಜ್ ಕ್ವಾಡ್ ಕೋರ್ ಪ್ರೋಸೆಸರ್ 
* 1 ಜಿಬಿ ರ‍್ಯಾಮ್
* ಅಲ್ಟ್ರಾ ಡಾಟಾ ಸೇವಿಂಗ್ ಮೋಡ್
* ಬೆಲೆ ರೂ.6,890

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

ಸಿಎಂ ಆಗಿ ಸಿದ್ದರಾಮಯ್ಯ 5 ವರ್ಷ ಪೂರ್ಣಗೊಳಿಸುತ್ತಾರೆ: ಡಾ.ಯತೀಂದ್ರ

ಭಾರೀ ಮಳೆಯ ಮುನ್ಸೂಚನೆ: 24ಗಂಟೆಗಳ ಕಾಲ ಚಾರ್‌ ಧಮ್ ಯಾತ್ರೆ ಸ್ಥಗಿತ

ಮುಂದಿನ ಸುದ್ದಿ
Show comments