Select Your Language

Notifications

webdunia
webdunia
webdunia
webdunia

ಬಂಪರ್ ಆಫರ್: ಕೇವಲ 93 ರೂಪಾಯಿಗಳಲ್ಲಿ 10 ಜಿಬಿ ಇಂಟರ್‌ನೆಟ್ ಸೇವೆ!

ಬಂಪರ್ ಆಫರ್: ಕೇವಲ 93 ರೂಪಾಯಿಗಳಲ್ಲಿ 10 ಜಿಬಿ ಇಂಟರ್‌ನೆಟ್ ಸೇವೆ!
ನವದೆಹಲಿ , ಸೋಮವಾರ, 27 ಜೂನ್ 2016 (12:09 IST)
ಟೆಲಿಕಾಂ ಸೇವೆ ನೀಡುತ್ತಿರುವ ರಿಲಯನ್ಸ್ ತನ್ನ ಜೇಯೋ ಸ್ಮಾರ್ಟ್‌ಪೋನ್ ಬಳಕೆದಾರರಿಗೆ ಮುಂದಿನ ವಾರದಿಂದ 4ಜಿ ಸೇವೆ ನೀಡಲಿದ್ದು, ಕೇವಲ 93 ರೂಪಾಯಿಗಳಲ್ಲಿ 10 ಜಿಬಿ 4ಜಿ ಸೇವೆ ನೀಡಲಿದೆ ಎಂದು ತಿಳಿಸಿದೆ.
 
ರಿಲಯನ್ಸ್ ಜಿಯೋ ಸಿಡಿಎಮ್‌ಎ ಸ್ಮಾರ್ಟ್‌ಪೋನ್ ಬಳಕೆದಾರರಿಗೆ ಮುಂದಿನ ವಾರದಿಂದ 4ಜಿ ಸೇವೆ ಲಭ್ಯವಾಗಲಿದೆ ಎಂದು ಸಂಸ್ಥೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಬಳಕೆದಾರರಿಗೆ ಅತೀ ಕಡಿಮೆ ದರದಲ್ಲಿ ಅಂದರೆ 93 ರೂಪಾಯಿಗಳಲ್ಲಿ 10 ಜಿಬಿ 4ಜಿ ಇಂಟರ್‌ನೆಟ್ ಸೇವೆ ನೀಡಲು ಮುಂದಾಗಿರುವ ಸಂಸ್ಥೆ, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಆಗ್ರಹಿಸಿದೆ.
 
ಭಾರತದಲ್ಲಿ ಸುಮಾರು 8 ಮಿಲಿಯನ್ ರಿಲಯನ್ಸ್ ಸಿಡಿಎಂಎ ಗ್ರಾಹಕರಿದ್ದು, ಇವರಿಗೆ ಶೀಘ್ರದಲ್ಲಿಯೇ 4ಜಿ ಸೇವೆ ಲಭ್ಯವಾಗಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

2019ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ : ವಸುಂಧರಾ ರಾಜೆ