Webdunia - Bharat's app for daily news and videos

Install App

ಇಂದು ಮಧ್ಯ ರಾತ್ರಿಯಿಂದ ಪೆಟ್ರೋಲ್ ದರದಲ್ಲಿ ಏರಿಕೆ, ಡೀಸೆಲ್ ದರದಲ್ಲಿ ಇಳಿಕೆ

Webdunia
ಬುಧವಾರ, 30 ನವೆಂಬರ್ 2016 (18:34 IST)
ಅಂತಾರಾಷ್ಟ್ರೀಯ ಮಾರುಕಟ್ಟೆಯ ವಹಿವಾಟಿನ ಏರಿಳಿತಗಳಿಂದಾಗಿ ಪೆಟ್ರೋಲ್ ದರದಲ್ಲಿ 13 ಪೈಸೆ ಹೆಚ್ಚಳವಾಗಿದ್ದರೇ ಡೀಸೆಲ್ ದರದಲ್ಲಿ 12 ಪೈಸೆ ಕಡಿತವಾಗಿದೆ.
 
ದೇಶದ ಬೃಹತ್ ತೈಲ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೋರೇಶನ್, ಡೀಸೆಲ್ ದರದಲ್ಲಿ 12 ಪೈಸೆ ದರ ಕಡಿತ ಘೋಷಿಸಿದೆ. 
 
ಇಂದು ಮಧ್ಯ ರಾತ್ರಿಯಿಂದ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 66.10 ರೂಪಾಯಿಗಳಿಗೆ ತಲುಪಿದೆ. ಅದರಂತೆ, ಡೀಸೆಲ್ ದರ ಪ್ರತಿ ಲೀಟರ್‌ಗೆ 52.57 ರೂಪಾಯಿಗಳಿಗೆ ತಲುಪಿದೆ.
 
ಕಳೆದ ನವೆಂಬರ್ 15 ರಂದು ಪೆಟ್ರೋಲ್ ದರದಲ್ಲಿ 1.46 ರೂಪಾಯಿ ಕಡಿತವಾಗಿತ್ತು. ಅದೇ ಡೀಸೆಲ್ ದರದಲ್ಲಿ ಕೂಡಾ 1.53 ರೂಪಾಯಿಗಳಿಗೆ ಇಳಿಕೆಯಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments