Webdunia - Bharat's app for daily news and videos

Install App

ದೀಪಾವಳಿ ಹಬ್ಬದಿಂದ: ವೋಡಾಫೋನ್ ಗ್ರಾಹಕರಿಗೆ ರೋಮಿಂಗ್ ಉಚಿತ

Webdunia
ಶುಕ್ರವಾರ, 21 ಅಕ್ಟೋಬರ್ 2016 (19:51 IST)
ದೀಪಾವಳಿಯಿಂದ ರೋಮಿಂಗ್ ಒಳಬರುವ ಕರೆಗಳನ್ನು ಉಚಿತಗೊಳಿಸಲಾಗಿದೆ ಎಂದು ವೋಡಾಫೋನ್ ಇಂಡಿಯಾ ಘೋಷಿಸಿದೆ.  
 
ಇದರೊಂದಿಗೆ ವೋಡಾಫೋನ್ ಇಂಡಿಯಾ ಗ್ರಾಹಕರು ದೇಶದ ಯಾವುದೇ ಮೂಲೆಯಲ್ಲಿರಲಿ ಒಳಬರುವ ಕರೆಗಳನ್ನು ಹಣ ಕಡಿತವಿಲ್ಲದೇ ನೆಮ್ಮದಿಯಿಂದ ಮಾತನಾಡಬಹುದಾಗಿದೆ ಎಂದು ಕಂಪೆನಿಯ ನಿರ್ದೇಶಕ ಸಂದೀಪ್ ಕಟಾರಿಯಾ ತಿಳಿಸಿದ್ದಾರೆ.
 
ರೋಮಿಂಗ್‌ನಲ್ಲಿರುವಾಗ ಹೊರಹೋಗುವ ಕರೆ ದರಗಳಲ್ಲಿ ಕೂಡಾ ಕಡಿತಗೊಳಿಸಲಾಗಿದೆ. ಆದರೆ,ರೋಮಿಂಗ್‌ನಲ್ಲಿರುವಾಗ ಒಳಬರುವ ಕರೆಗಳನ್ನು ಮಾತ್ರ ಉಚಿತವಾಗಿ ಸ್ವೀಕರಿಸಬಹುದಾಗಿದೆ.  
 
ಪ್ರಸಕ್ತ ಹಬ್ಬದ ಸೀಜನ್ ಸಂದರ್ಭದಲ್ಲಿ 200 ಮಿಲಿಯನ್ ಗ್ರಾಹಕರ ಗುರಿಯನ್ನು ತಲುಪುವ ಉದ್ದೇಶ ಹೊಂದಿದೆ ಎಂದು ಕಂಪೆನಿಯ ನಿರ್ದೇಶಕ ಸಂದೀಪ್ ಕಟಾರಿಯಾ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೃಹಲಕ್ಷ್ಮಿ: ಬಾಕಿ ಹಣದ ಬಗ್ಗೆ ಬಿಗ್‌ ಅಪ್ಡೇಟ್ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್‌

ಮುಸ್ಲಿಮರಿಗೆ ಮತ್ತೊಂದು ಮೀಸಲಾತಿ ಹೆಚ್ಚಳಕ್ಕೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರಿನ ಅಕ್ಷಯ್ ಕೊನೆಗೂ ಬದುಕುಳಿಯಲಿಲ್ಲ: ಅಜ್ಜ, ಅಜ್ಜಿಯ ಹೋಮವೂ ಫಲವಾಗಲಿಲ್ಲ

ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚರಿಸುವವರ ಗಮನಕ್ಕೆ: ಶನಿವಾರದವರೆಗೂ ರಾತ್ರಿ ಬಂದ್

Plane Crash: ಸ್ವಗೃಹಕ್ಕೆ ಮಂಗಳೂರು ಮೂಲದ ಕೋ ಪೈಲಟ್ ಕ್ಲೈವ್ ಕುಂದರ್ ಮೃತದೇಹ

ಮುಂದಿನ ಸುದ್ದಿ
Show comments