Webdunia - Bharat's app for daily news and videos

Install App

ಮುಸ್ಲಿಂ ಮಹಿಳೆಯರಿಗಾಗಿ ನೈಕಿ ’ಪ್ರೋ ಹಿಜಾಬ್’ ಉತ್ಪನ್ನ!

Webdunia
ಬುಧವಾರ, 8 ಮಾರ್ಚ್ 2017 (21:56 IST)
ಪ್ರಮುಖ ಕ್ರೀಡಾ ಉತ್ಪನ್ನಗಳ ಕಂಪೆನಿ ನೈಕಿ....ಮುಸ್ಲಿಂ ಮಹಿಳಾ ಅಥ್ಲೀಟ್‌ಗಳಿಗಾಗಿ ವಿಶೇಷ ಪ್ರೋ ಹಿಜಾಬ್ (ತಲೆಗವಸು) ಸಿದ್ಧಪಡಿಸಿದೆ. ಇದನ್ನು ಕೆಲವು ಅಥ್ಲೀಟ್‌ಗಳ ಮೇಲೆ ಪರೀಕ್ಷಿಸಿದ ಮೇಲೆ ಬಿಡುಗಡೆ ಮಾಡಿರುವುದಾಗಿ ನೈಕಿ ತಿಳಿಸಿದೆ.
 
ಇದನ್ನು ಪರೀಕ್ಷಿಸಿರುವ ಅಥ್ಲೀಟ್‌ಗಳಲ್ಲಿ ಫಿಗರ್ ಸ್ಕೇಟರ್ ಜಹ್ರಾ ಲಾರಿ ಸಹ ಇದ್ದಾರೆ. ಇದನ್ನು ಹಗುರವಾದ ಹಿತಕರವಾದ ಫಾಬ್ರಿಕ್ ಬಳಸಿ ತಯಾರಿಸಿರುವುದಾಗಿ ನೈಕಿ ತಿಳಿಸಿದೆ. ಒಟ್ಟು ಮೂರು ಬಣ್ಣಗಳಲ್ಲಿ ಈ ಹಿಜಾಬ್ ಲಭಿಸುತ್ತದೆ.
 
ಸದ್ಯಕ್ಕೆ ಈ ಹಿಜಾಬ್ ಧರಿಸಿರುವ ಫೋಟೋಗಳನು ಲಾರಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅಬುದಬಿ ಮೂಲದ ಲಾರಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ್ನು ಪ್ರತಿನಿಧಿಸುತ್ತಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ನಡೆಯುವ ಚಳಿಗಾಲದ ಒಲಂಪಿಕ್ಸ್ ಪದಕಕ್ಕಾಗಿ ಸ್ಪರ್ಧಿಸುತ್ತಿರುವ ಅಥ್ಲೀಟ್‌ಗಳಲ್ಲಿ ಲಾರಿ ಸಹ ಒಬ್ಬರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments