Webdunia - Bharat's app for daily news and videos

Install App

ಮರ್ಸಿಡೆಸ್ ಬೆಂಝ್ ಜಿಎಲ್ಎಸ್ ಕಾರು ಮೇ 18ರಂದು ಭಾರತದ ಮಾರುಕಟ್ಟೆಗೆ

Webdunia
ಗುರುವಾರ, 5 ಮೇ 2016 (19:09 IST)
ಜರ್ಮನ್ ಮೂಲದ ಐಶಾರಾಮಿ ಕಾರು ತಯಾರಿಕಾ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಹೊಸ ವೈಶಿಷ್ಟ್ಯದ ಮರ್ಸಿಡಿಸ್ ಜಿಎಲ್ಎಸ್ ಕಾರುಗಳನ್ನು ಮೇ 18 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. 
ಮರ್ಸಿಡಿಸ್ ಜಿಎಲ್ಎಸ್ ಆವೃತ್ತಿಯ ಕಾರುಗಳು ಆಕರ್ಷಕ ವಿನ್ಯಾಸ ಹೊಂದಿದೆ. ಈ ಕಾರುಗಳು ರೂಫ್ ರೈಲ್, ಅಡರ್‌ಗಾರ್ಡ್, ಶೋಲ್ಡರ್‌ಲೈನ್ ಟ್ರಿಮ್ ಸ್ಟ್ರೀಪ್ಸ್, ಲಗೇಜ್ ಕಂಪಾರ್ಟ್ಮೆಂಟ್ ಹ್ಯಾಂಡಲ್ ಮತ್ತು ಸೈಡ್ ಸ್ಕರ್ಟ್ ವ್ಯವಸ್ಥೆಯನ್ನು ಹೊಂದಿದೆ. 
 
ಮರ್ಸಿಡಿಸ್ ಜಿಎಲ್ಎಸ್ ಆವೃತ್ತಿಯ ಕಾರುಗಳು 3.0 ಲೀಟರ್ ವಿ-6 ಇಂಜಿನ್, 255 ಬಿಎಚ್‌ಪಿ ಸಾಮರ್ಥ್ಯ, 617 ಎನ್‌ಎಮ್ ಟಾರ್ಕ್ ಹೊಂದಿದ್ದು,  ಈ ಆವೃತ್ತಿ ಕಾರುಗಳ ನಾಲ್ಕು ಚಕ್ರಗಳಿಗೆ 9-ಸ್ಪೀಡ್ ಟ್ರಾನ್ಸ್‌ಮಿಷನ್ ವ್ಯವಸ್ಥೆಯನ್ನು ಹೊಂದಿದೆ. ಎಎಮ್‌ಜಿ ಆವೃತ್ತಿಯ ಕಾರುಗಳು 5.5 ಲೀಟರ್ ಟ್ವೀನ್ ಟರ್ಬೊ ವಿ-8 ಎಂಜಿನ್, 577 ಬಿಎಚ್‌ಪಿ ಮತ್ತು 760 ಎನ್‌ಎಮ್ ಟಾರ್ಕ್ ಹೊಂದಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಂಪೇಗೌಡರು ದಕ್ಷ ಆಡಳಿತಗಾರರಾಗಿದ್ದರು: ಸಿದ್ದರಾಮಯ್ಯ

ಆಪರೇಷನ್ ಸಿಂಧು: ಇರಾನ್, ಇಸ್ರೇಲ್‌ನಿಂದ 4,400 ಭಾರತೀಯರು ತಾಯ್ನಾಡಿಗೆ

ಸಂವಿಧಾನದಿಂದ ಜಾತ್ಯಾತೀತ ಕಿತ್ತು ಹಾಕಬೇಕೆಂದ ಆರ್ ಎಸ್ಎಸ್: ಮೋದಿ ಉತ್ತರಿಸಬೇಕು ಎಂದ ಸಿದ್ದರಾಮಯ್ಯ

Viral Video: ಅಹ್ಮದಾಬಾದ್ ನಲ್ಲಿ ರಥಯಾತ್ರೆ ವೇಳೆ ಯದ್ವಾ ತದ್ವಾ ಓಡಿದ ಆನೆ

Arecanut price today: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿಗೆ ಬಂಪರ್

ಮುಂದಿನ ಸುದ್ದಿ
Show comments