Select Your Language

Notifications

webdunia
webdunia
webdunia
webdunia

ಐಫೋನ್ 7 ಆವೃತ್ತಿಯ ಮಾಡೆಲ್‌‌ನಲ್ಲಿ ಕ್ಯಾಮೆರಾಗೆ ಹೆಚ್ಚಿನ ಆದ್ಯತೆ

ಐಫೋನ್ 7 ಆವೃತ್ತಿಯ ಮಾಡೆಲ್‌‌ನಲ್ಲಿ ಕ್ಯಾಮೆರಾಗೆ ಹೆಚ್ಚಿನ ಆದ್ಯತೆ
ನವದೆಹಲಿ , ಸೋಮವಾರ, 27 ಜೂನ್ 2016 (17:15 IST)
ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿರುವ ಐಪೋನ್-7 ಮತ್ತು ಐಪೋನ್ 7-ಪ್ಲಸ್ ಆವೃತ್ತಿ ಸ್ಮಾರ್ಟ್‌ಪೋನ್‌ಗಳ ಚಿತ್ರಗಳು ಬಹಿರಂಗವಾಗಿದ್ದು, ಹಿಂದಿನ ಐಫೋನ್ ಮೊಬೈಲ್‌ಗಳಿಗೆ ಹೋಲಿಸಿದಲ್ಲಿ ಐಫೋನ್-7 ಆವೃತ್ತಿಯ ಮಾಡೆಲ್‌ನಲ್ಲಿ ದೊಡ್ಡ ಕ್ಯಾಮರಾ ಅಳವಡಿಸಲಾಗಿದೆ.  
ಟೆಕ್ನಾಲಜಿ ವೆಬ್‌ಸೈಟ್ ವರದಿಯ ಪ್ರಕಾರ, ಡಿವೈಸ್‌ಗಳ ಅಂಟೆನ್ನಾ ಲೈನ್ಸ್‌ಗಳನ್ನು ಮರುವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದೆ.
 
ಬಹಿರಂಗಗೊಳಿಸಿರುವ ಐಪೋನ್-7 ಮತ್ತು ಐಪೋನ್ 7-ಪ್ಲಸ್ ಆವೃತ್ತಿಯ ಪೋನ್‌ಗಳ ಚಿತ್ರದಲ್ಲಿ ಪೋನ್‌ಗಳ ಹಿಂಬಾಗದಲ್ಲಿ ಲಕ್ಷಾಂತರ ಅಡ್ಡವಾದ ಆಂಟೆನಾ ಸಾಲುಗಳು ಕಂಡು ಬಂದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎನ್ಎಸ್‌ಜಿ ಬೇಡ. ಅದರಿಂದ ಭಾರತಕ್ಕೆ ನಷ್ಟ: ಯಶವಂತ ಸಿನ್ಹಾ