Webdunia - Bharat's app for daily news and videos

Install App

ಆನ್‌ಲೈನ್‌ನಲ್ಲಿ ಹವಾ ಎಬ್ಬಿಸುತ್ತಿರುವ ಲೆನೋವೋ ಫೋನ್

Webdunia
ಭಾನುವಾರ, 26 ಫೆಬ್ರವರಿ 2017 (20:04 IST)
ಲೆನೋವೋ ಬಿಡುಗಡೆ ಮಾಡಲಿರುವ ಮೋಟೋ ಜಿ5, ಮೋಟೋ ಜಿ5 ಪ್ಲಸ್ ಫೋಟೋಗಳು ಕಳೆದ ಕೆಲವು ದಿನಗಳಿಂದ ಆನ್‍ಲೈನ್‌ನಲ್ಲಿ ದರ್ಶನ ನೀಡುತ್ತಿವೆ. ಇತ್ತೀಚೆಗೆ ಈ ಫೋನ್‍ಗೆ ಸಂಬಂಧಿಸಿದಂತೆ ಲೈವ್ ಚಿತ್ರಗಳು ಆನ್‍ಲೈನ್‌ನಲ್ಲಿ ಬಿಡುಗಡೆಯಾಗಿದ್ದು, ಆ ಫೋನ್ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಕ್ಕಂತಾಗಿದೆ.  
 
ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2017ರ ಸಂದರ್ಭದಲ್ಲಿ ಈ ಫೋನ್ ಫೆಬ್ರವರಿ 26ಕ್ಕೆ ಬಿಡುಗಡೆಯಾಗಿದೆ. ಈ ಎರಡು ಫೋನ್‌ಗಳಿಗೆ ಸಂಬಂಧಿಸಿದ ಫೋನ್ ವಿಶೇಷತೆಗಳು ಈ ರೀತಿ ಇವೆ. 
 
ಮೋಟೋ ಜಿ5 ವಿಶೇಷತೆಗಳು
* 5 ಇಂಚಿನ ಸ್ಪರ್ಶ ಸಂವೇದಿ ಪರದೆ
* 1.4 ಗಿಗಾ ಹಡ್ಜ್ ಆಕ್ಟಾ ಕೋರ್ ಪ್ರೋಸೆಸರ್
* 2 ಜಿಬಿ, 3ಜಿಬಿ ರ‍್ಯಾಮ್
* 16ಜಿಬಿ, 32ಜಿಬಿ ಆಂತರಿಕ ಮೆಮೊರಿ
* 12 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 5 ಮೆಗಾಪಿಕ್ಸೆಲ್ ಮುಂಬದಿ ಕ್ಯಾಮೆರಾ
* ಆಂಡ್ರಾಯ್ಡ್ 7.0 ನೂಗಟ್
* 2800 ಎಂಎಎಚ್ ಬ್ಯಾಟರಿ
 
ಮೋಟೋ ಜಿ5 ಪ್ಲಸ್ ವಿಶೇಷತೆಗಳು
* 5.2 ಇಂಚಿನ ಸ್ಪರ್ಶಸಂವೇದಿ ಪರದೆ
* 2 ಗಿಗಾ ಹಡ್ಜ್ ಪ್ರೋಸೆಸರ್
* 13 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 5 ಮೆಗಾ ಪಿಕ್ಸೆಲ್ ಮುಂಬದಿ ಕ್ಯಾಮೆರಾ
* ಆಂಡ್ರಾಯ್ಡ್ 7.0 ನೂಗಟ್
* 3000 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments