Webdunia - Bharat's app for daily news and videos

Install App

ಉಬರ್ ಜೊತೆಗೆ ಮೈಕ್ರೋಮ್ಯಾಕ್ಸ್ ಒಡಂಬಡಿಕೆ

Webdunia
ಬುಧವಾರ, 21 ಡಿಸೆಂಬರ್ 2016 (09:17 IST)
ಉಬರ್ ಜೊತೆಗೆ ದೇಶೀಯ ಮೊಬೈಲ್ ತಯಾರಿಕಾ ಸಂಸ್ಥೆ ಮೈಕ್ರೋಮ್ಯಾಕ್ಸ್ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಇನ್ನು ಮುಂದೆ ಮೈಕ್ರೋಮ್ಯಾಕ್ಸ್ ಮೊಬೈಲ್ ಫೋನ್‌ಗಳಲ್ಲಿ ಉಬರ್ ಆಪ್ ಇನ್‍ಬಿಲ್ಟ್ ಆಗಿ ಬರಲಿದೆ. ಇದರಿಂದ ಇನ್ನಷ್ಟು ಜನಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಊಬರ್ ತಿಳಿಸಿದೆ. 
 
ಮೂರು ವರ್ಷಗಳ ಕಾಲಾವಧಿಯ ಈ ಒಡಂಬಡಿಕೆಯಿಂದ 100 ದಶಲಕ್ಷ ಮೈಕ್ರೋಮ್ಯಾಕ್ಕ್ಸ್ ಸ್ಮಾರ್ಟ್‍ಫೋನ್‌ಗಳಲ್ಲು ಉಬರ್ ಆಪ್ ಇನ್‌ಬಿಲ್ಟ್ ಆಗಿ ಬರಲಿದೆ. ಈ ಆಪ್ ಜೊತೆಗೆ ಫುಡ್, ಟ್ರಾವಲ್, ಶಾಪಿಂಗ್, ಕ್ರಿಕೆಟ್, ನ್ಯೂಸ್ ಆಪ್‌ಗಳು ಸಹ ಇರಲಿವೆ.
 
"ಈ ಒಪ್ಪಂದದಿಂದ ಮೈಕ್ರೋಮ್ಯಾಕ್ಸ್ ಮೂಲಕ ಉಬರ್ ಗಣನೀಯವಾಗಿ ಬೆಳವಣಿಗೆಯಾಗಲಿದೆ. ಅಷ್ಟೇ ಅಲ್ಲದೆ ನಮ್ಮ ಬಳಕೆದಾರರಿಗೂ ಉಪಯುಕ್ತವಾಗಲಿದೆ. ಉತ್ತಮವಾದ ಅನುಭವವನ್ನು ಗ್ರಾಹಕರು ಪಡೆಯಬಹುದು " ಎಂದು ಮೈಕ್ರೋಮ್ಯಾಕ್ಸ್ ಸಹ ವ್ಯವಸ್ಥಾಪಕ ರಾಹುಲ್ ಶರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments