Webdunia - Bharat's app for daily news and videos

Install App

ಮೈಕ್ರೊಮ್ಯಾಕ್ಸ್‌‌ನಿಂದ ಕ್ಯಾನವಾಸ್ ಡೂಡಲ್‌ ಮಾರುಕಟ್ಟೆಗೆ

Webdunia
ಬುಧವಾರ, 23 ಏಪ್ರಿಲ್ 2014 (19:21 IST)
ಮೈಕ್ರೊಮ್ಯಾಕ್ಸ್‌ ಕಂಪೆನಿ ಕ್ಯಾನವಾಸ್ ಸೀರೀಜ್‌‌ನ ತನ್ನ ಹೊಸ ಸ್ಮಾರ್ಟ್‌ಫೋನ್‌‌‌‌ ಕ್ಯಾನವಾಸ್ ಡೂಡಲ್‌‌ 3 ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಮೈಕ್ರೋಮ್ಯಾಕ್ಸ್‌‌‌‌ನ ಈ ಫೋನ್‌‌ ಜೊತೆಗೆ, ಬಿಗ್‌‌ ಫ್ಲಿಕ್ಸ್‌ ಹೆಸರಿನ ಒಂದು ವಿಶೇಷ ಎಪ್ಲಿಕೇಶನ್‌ ಇದೆ , ಇದರಿಂದ ಬಳಕೆದಾರರು ಆರು ವಾರಗಳವರೆಗೆ ಉಚಿತವಾಗಿ ಮೂವಿಸ್‌ ನೊಡಬಹುದಾಗಿದೆ. 
 
ಮೈಕ್ರೊಮ್ಯಾಕ್ಸ್‌ ಡೂಡಲ್‌ 3 ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 8500 ರೂಪಾಯಿಯಲ್ಲಿ ಲಭ್ಯವಿರಲಿವೆ. ಇದರ ಜೊತೆಗೆ ಮೈಕ್ರೊಮ್ಯಾಕ್ಸ್‌‌‌‌‌ನ ಫೋನ್ ಎಕ್ಟಿವ್‌‌ ಮೈಗನೊಟಿಕ್‌‌ ಫಿಲಫ್‌ ಜೊತೆಗೆ ಧೂಳು ಮತ್ತು ಮತ್ತು ಸ್ಕ್ರೆಚ್‌‌ ನಿಂದ ರಕ್ಷಿಸುತ್ತದೆ. ಇದರ ಹೊರತು  ಡೂಡಲ್‌‌3 ಯಲ್ಲಿ 6 ಇಂಚಿನ್‌ ಎಮ್‌‌‌ಡಬ್ಲ್ಯೂವಿಜಿಎ ಸ್ಕ್ರೀನ್‌ ಮತ್ತು ಇದು ಆಂಡ್ರೈಡ್‌‌ 4.2.2 ಜೆಲಿ ಬಿನ್ ಅಪರೇಟಿಂಗ ಸಿಸ್ಟಮ್‌‌ ಇದರಲ್ಲಿದೆ. ಈ ಸ್ಮಾರ್ಟ್‌ಪೋನ್‌ನ ಟಾಕ್‌ ಟೈಮ್‌ 9 ಗಂಟೆಯವರೆಗೆ ಇದೆ. 
 
ಇದರಲ್ಲಿ 5 ಎಮ್‌ಪಿ ಕ್ಯಾಮೆರಾ ಫ್ಲಾಶ್‌ ಮತ್ತು ಅಟೋ ಫೋಕಸ್‌‌‌ ಜೊತೆಗೆ ಎದುರುಗಡೆ 0.3 ಎಮ್‌ಪಿ ಕ್ಯಾಮೆರಾ ಇದೆ. ಇದರಲ್ಲಿ ಬ್ಲ್ಯೂ ಟೂಥ್, ವೈಫೈ ಕನೆಕ್ಟಿವಿಟಿ ಕೂಡ ಇದೆ. ಇದರ ಹೊರತು ಇದರಲ್ಲಿ ಕಿಂಗ್‌‌ ಸಾಪ್ಟ ಆಫಿಸ್‌ , ಓಪೆರಾ ಮಿನಿ, ಮಾರ್ಬಲ್ , ರೊಪ್‌ ಕಟ್‌, ಜೆಲಿ ಜಂಪರ್ ಮತ್ತು ಕೆಲವು ಹೊಸ ಅಪ್ಲಿಕೇಶನ್‌ಗಳಿವೆ. 
 
1.3 ಗಿಗಾಹರ್ಡ್ಸ್‌ನ ಡ್ಯುವೆಲ್ ಕೊರ ಪ್ರೊಸೆಸರ್‌‌‌, 4 ಜಿಬಿಯ ಮೆಮೋರಿ, 512 ಎಮ್‌‌ಬಿ ರ್ಯಾಮ್‌ ಮತ್ತು 32 ಜಿಬಿ ವರೆಗೂ ಮೆಮೊರಿ ಕಾರ್ಡ ಬಳಸಬಹುದಾಗಿದೆ. ಈ ಸ್ಮಾರ್ಟ್‌‌‌ಫೊನ್‌ ಎಪ್ರಿಲ್‌ 25 ರಿಂದ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments