Select Your Language

Notifications

webdunia
webdunia
webdunia
webdunia

ಮರ್ಸಿಡೀಸ್ ಬೆಂಝ್ ಎಸ್ 400 ಕಾರಿನ ದರ 1.31 ಕೋಟಿ ರೂ

ಮರ್ಸಿಡೀಸ್ ಬೆಂಝ್ ಎಸ್ 400 ಕಾರಿನ ದರ 1.31 ಕೋಟಿ ರೂ
ನವದೆಹಲಿ: , ಗುರುವಾರ, 31 ಮಾರ್ಚ್ 2016 (13:18 IST)
ಜರ್ಮನಿಯ ಕಾರು ತಯಾರಿಕೆ ಕಂಪನಿ ಮರ್ಸಿಡಿಸ್ ಬೆಂಝ್ ತನ್ನ ಮಹತ್ವದ ಸೆಡಾನ್‌ನ ಇನ್ನೊಂದು ಮಾದರಿಯನ್ನು ಬಿಡುಗಡೆ ಮಾಡಿದೆ. ಮರ್ಸೀಡಿಸ್-ಬೆನ್ಝ್ ಎಸ್ 400 ಶೋರೂಂ ದರ 1.31 ಕೋಟಿ ರೂ. 
 
ಪ್ರಸಕ್ತ ಸ್ಟಟ್‌ಗಾರ್ಟ್ ಮೂಲದ ಕಾರು ತಯಾರಿಕೆ ಕಂಪನಿಯು ಎಸ್ -ಕ್ಲಾಸ್ ಐಷಾರಾಮಿ ಸೆಡಾನ್ ಕಾರುಗಳನ್ನು ಮೂರು ಮಾದರಿಗಳಲ್ಲಿ ಮಾರುತ್ತಿದೆ-ಎಸ್ 500, ಎಸ್ 350, ನೀ 9 ಪ್ರಮಾಣೀಕೃತ ಎಸ್-ಗಾರ್ಡ್ ಮತ್ತು ಇತ್ತೀಚೆಗೆ ಬಿಡುಗಡೆ ಮಾಡಲಾದ ಮೇಬ್ಯಾಕ್ ಎಸ್ 600 ಗಾರ್ಡ್.
 
ಎಸ್ 400 ಕಾರು ಡೀಸೆಲ್ ಬೇಡದವರಿಗೆ ಅನುಕೂಲವಾಗಿದೆ. ಎಸ್ 400 3.0 ಲೀಟರ್ ವಿ6 ಘಟಕವನ್ನು ಹೊಂದಿದೆ. ಒಳಭಾಗದಲ್ಲಿ ಎಸ್ 400 ಇತರೆ ಮಾದರಿ ಕಾರುಗಳಿಗೆ ಹೋಲಿಕೆಯಾಗುತ್ತದೆ.ಕ್ಯಾಬಿನ್ ನಾಪಾ ಲೆದರ್‌ನಿಂದ ಕೂಡಿದ್ದು, ಮರ್ಸೀಡಿಸ್ ಕಮಾಂಡ್ ಇನ್ಫೊಟೈನ್‌ಮೆಂಟ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. 

Share this Story:

Follow Webdunia kannada