Webdunia - Bharat's app for daily news and videos

Install App

ಭಾರತದ ಮಾರುಕಟ್ಟೆಗೆ ಬೆಂಜ್ ಸಿ 43 ಐಶಾರಾಮಿ ಕಾರು

Webdunia
ಗುರುವಾರ, 15 ಡಿಸೆಂಬರ್ 2016 (09:43 IST)
ಪ್ರಸಿದ್ಧ ಕಾರು ತಯಾರಿಕಾ ಕಂಪನಿ ಮರ್ಸಿಡೆಸ್ ಬೆಂಜ್‍ ಹೊಸ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎಎಂಜಿ ಸಿ43 ಹೆಸರಿನ ಕಾರಿನೊಂದಿಗೆ ಈ ವರ್ಷ ಬೆಂಜ್ ಕಂಪನಿ ಬಿಡುಗಡೆ ಮಾಡುತ್ತಿರುವ 13ನೇ ತರದ್ದಾಗಿದೆ. ಇದರ ಬೆಲೆ ದೆಹಲಿ ಎಕ್ಸ್‌ಶೋರೂಂನಲ್ಲಿ ರೂ.74.35 ಲಕ್ಷಗಳು ಎಂದು ಪ್ರಕಟಿಸಿದೆ.
 

2016ನೇ ಸಾಲಿನಿಂದ ಬೆಂಜ್‌ನಿಂದ ಇದುವರೆಗೂ ಒಟ್ಟು 12 ಮಾಡೆಲ್‌ನ ಹೊಸ ಕಾರುಗಳು ಮಾರುಕಟ್ಟೆಗೆ ಬಂದಿವೆ. ಹೊಸದಾಗಿ ಬಂದಿರುವ ಸಿ43 ಎಂಟ್ರಿ ಲೆವೆಲ್ ಕಾರು ಮರ್ಸಿಡೆಸ್ ಬೆಂಜ್ ಸಿ 200 ಪೆಟ್ರೋಲ್ ಆವೃತ್ತಿ ಮತ್ತು ಮರ್ಸಿಡೆಸ್ ಎಎಂಜಿ ಸಿ63ರ ನಡುವಿನ ಅಂತರವನ್ನು ತುಂಬಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.
 
ಟ್ವಿನ್ ಟರ್ಬೊ 3.0 ಲೀಟರ್ ವಿ6 ಇಂಜಿನ್‌ನೊಂದಿಗೆ ಈ ಕಾರು ಕೆಲಸ ಮಾಡಲಿದೆ. 4.7 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗ ಪಡೆದುಕೊಳ್ಳಲಿದೆ. ಸಿ 200, ಸಿ 63ಗಳಂತೆ ಅಲ್ಲದೆ ಸಿ43...ಆಡಿ ಎಸ್4ಕ್ಕೆ ಸಮನಾಗಿ ಆಲ್‌ವೀಲ್ ಡ್ರೈವ್ ಸೆಟಪ್‌ನೊಂದಿಗೆ ಬರುತ್ತಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಪಿ ಯೋಗೇಶ್ವರ್ ಫ್ಯಾಮಿಲಿ ಮ್ಯಾಟರ್: ರಣದೀಪ್ ಸುರ್ಜೇವಾಲಗೆ ದೂರು ಕೊಟ್ಟ ಪತ್ನಿ

ರಾಜಸ್ಥಾನದ ಚುರುವಿನಲ್ಲಿ ವಾಯುಪಡೆಯ ಜಾಗ್ವಾರ್ ಫೈಟರ್ ಪತನ: ಪೈಲಟ್ ಸಾವು

ಗುಜರಾತ್‌: ಸೇತುವೆ ಮುರಿದು ನದಿಗೆ ಬಿದ್ದ ವಾಹನಗಳು, 9ಮಂದಿ ಸಾವು

ಮುಂಬೈ ದಾಳಿಯ ಮಾಸ್ಟರ್ ಮೈಂಡ್‌ ತಹವ್ವುರ್ ರಾಣಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ನಮ್ಮ ಪಕ್ಷದ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಬಿಕೆ ಹರಿಪ್ರಸಾದ್ ಗೆ ಟಾಂಗ್ ಕೊಟ್ಟ ವಿಜಯೇಂದ್ರ

ಮುಂದಿನ ಸುದ್ದಿ
Show comments