Webdunia - Bharat's app for daily news and videos

Install App

ಬಲೆನೋ ಆರ್‌ಎಸ್ ಬುಕಿಂಗ್ ಆರಂಭ

Webdunia
ಮಂಗಳವಾರ, 28 ಫೆಬ್ರವರಿ 2017 (13:27 IST)
ಮಾರುತಿ ಸುಜುಕಿ ಬಲೆನೋ ಆರ್‌ಎಸ್ ಬುಕಿಂಗ್ ಆರಂಭವಾಗಿದೆ. ಇದಕ್ಕೆ ನಾಲ್ಕರಿಂದ ಆರು ವಾರಗಳ ವೆಯಿಟಿಂಗ್ ಪೀರಿಯಡ್ ಇರುತ್ತದೆ. ಮುಂಬರುವ ತಿಂಗಳ ಮೂರನೇ ತಾರೀಖಿನಿಂದ ಈ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದಾರೆ.
 
ಬಲೆನೋ ಬುಕಿಂಗ್ ಆನ್‍ಲೈನ್‍ನಲ್ಲಿ ನೆಕ್ಸಾ ವೆಬ್‍ಸೈಟ್ ಮೂಲಕ ಮಾಡಿಕೊಳ್ಳಬಹುದು. ಇದಕ್ಕೆ ಮುಂಗಡವಾಗಿ ರೂ.11,000 ಸಲ್ಲಿಸಬೇಕಾಗುತ್ತದೆ. ಈ ಹೊಸ ಕಾರಿಗೂ ವೆಯ್ಟಿಂಗ್ ಪಿರಿಯಡ್‌ನ್ನು ಕಡಿಮೆ ಮಾಡಿಲ್ಲ ಕಂಪೆನಿ. ಸಾಮಾನ್ಯ ಬಲೆನೋ ವಾಹನದ ವೆಯ್ಟಿಂಗ್ ಪಿರಿಯಡ್ ಸಹ ಇಷ್ಟೇ ಇದೆ. 
 
ಕಾರಿನಲ್ಲಿ ಟರ್ಬೋ‌ಚಾರ್ಜ್‍ಡ್ 1.0 ಲೀಟರ್ ಬೂಸ್ಟರ್ ಜೆಟ್ 3 ಸಿಲಿಂಡರ್ ಇಂಜಿನ್ ಇದೆ. ಇದು 150 ಎನ್‌ಎಂ ಟಾರ್ಕ್‌ನಲ್ಲಿ 101 ಬಿಎಚ್‌ಪಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಈ ಕಾರಿನಲ್ಲಿ 5 ಸ್ಪೀಡ್ ಗೇರ್‌ಬಾಕ್ಸನ್ನು ಅಳವಡಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ ಬೆಲೆ ಇಂದು ಎಷ್ಟಾಗಿದೆ ನೋಡಿ

Share Market: ಕದನವಿರಾಮ ಬೆನ್ನಲ್ಲೇ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಗುಡ್ ನ್ಯೂಸ್

Gold Price today: ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಚೀನಾವೂ ಬೇಡ ಟರ್ಕಿಯೂ ಬೇಡ: ಎಲ್ಲಾ ಬ್ಯಾನ್ ಅಂತಿದ್ದಾರೆ ಭಾರತೀಯರು

India Pakistan: ಆಪರೇಷನ್ ಸಿಂಧೂರ್ ನಿಂದ ಭಾರತ ಸಾಧಿಸಿದ್ದೇನು: ಲಿಸ್ಟ್ ಇಲ್ಲಿದೆ

ಮುಂದಿನ ಸುದ್ದಿ
Show comments