Webdunia - Bharat's app for daily news and videos

Install App

ಟಿಕ್​ ಟಾಕ್ ಬ್ಯಾನ್ ಆದ ಮೇಲೂ ಈ ಆ್ಯಪ್​ ಅನ್ನು ಡೌನ್​ಲೋಡ್ ಮಾಡಿಕೊಂಡವರೆಷ್ಟು ಮಂದಿ ಗೊತ್ತಾ?

Webdunia
ಭಾನುವಾರ, 21 ಏಪ್ರಿಲ್ 2019 (13:09 IST)
ನವದೆಹಲಿ : ಚೀನಾದ ಆ್ಯಪ್ ಟಿಕ್​ ಟಾಕ್​ ಅನ್ನು ಭಾರತದಲ್ಲಿ ಬ್ಯಾನ್​ ಮಾಡಿದ ಹಿನ್ನಲೆಯಲ್ಲಿ ಗೂಗಲ್​ ಹಾಗೂ ಪ್ಲೇಸ್ಟೋರ್​ ನಲ್ಲಿ ಟಿಕ್​ ಟಾಕ್ ಅನ್ನು ಡಿಲೀಟ್ ಮಾಡಲಾಗಿದೆ. ಆದರೆ ಟಿಕ್ ​ಟಾಕ್​ ಅಭಿಮಾನಿಗಳಂತೂ ಈ  ಆ್ಯಪ್​ ಅನ್ನು ಡೌನ್ ​ಲೋಡ್​ ಮಾಡಿಕೊಳ್ಳುತ್ತಿದ್ದಾರೆ.


ಹೌದು. ಗೂಗಲ್​ ಹಾಗೂ ಪ್ಲೇಸ್ಟೋರ್​ ನಲ್ಲಿ ಟಿಕ್​ ಟಾಕ್ ಅನ್ನು ಡಿಲೀಟ್ ಮಾಡಿದ ನಂತರ ಸಾಕಷ್ಟು ಜನರು ಗೂಗಲ್​ ಮತ್ತು ಪ್ಲೇ ಸ್ಟೋರ್ ​ನಲ್ಲಿ ಟಿಕ್​ ಟಾಕ್​ ಆ್ಯಪ್ ​ಗೆ ಸಾಕಷ್ಟು ಹುಡುಕಾಟ ನಡೆಸುತ್ತಿದ್ದಾರೆ. ಗೂಗಲ್​ ಟ್ರೆಂಡ್​ ಮಾಹಿತಿ ಪ್ರಕಾರ ಇತ್ತೀಚೆಗೆ  ‘‘ ಟಿಕ್​ ಟಾಕ್​ ಡೌನ್​ಲೋಡ್​‘‘ ಎಂಬ ಪದವು ಗೂಗಲ್​ ಪೇಜ್ ​ನಲ್ಲಿ ಅಧಿಕವಾಗಿ ಹುಡುಕಾಟ ನಡೆಸಲ್ಪಟ್ಟ ಪದವಾಗಿದೆ.


ಅಷ್ಟೇ ಅಲ್ಲದೇ ಕೆಲವರು ಟಿಕ್​ ಟಾಕ್​ ಅನ್ನು ಶೇರ್​ ಇಟ್​ ಮೂಲಕ ಬಳಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಗೂಗಲ್ ​ನಲ್ಲಿ ದೊರಕುವ ಆ್ಯಂಡ್ರಾಯ್ಡ್​ ಆ್ಯಪ್​ ಸ್ಟೋರ್​ ‘ಎಪಿಕೆ ಮಿರರ್‘​​ನಿಂದ ಟಿಕ್​ಟಾಕ್​ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿಕೊಳ್ಳುತ್ತಿದ್ದಾರೆ. ಏ.19 ರಂದು 1,346 ಜನರು ಟಿಕ್​ ಟಾಕ್​ ಆ್ಯಪ್​ ಅನ್ನು ಡೌನ್​ಲೋಡ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾನು ಹುಟ್ಟು ಕಾಂಗ್ರೆಸ್ಸಿಗ, ನಾನು ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ: ಡಿಕೆ ಶಿವಕುಮಾರ್ ಹೀಗಂದಿದ್ಯಾಕೆ

RSS ಗೀತೆ ಪಠಿಸಿದ ಡಿಕೆ ಶಿವಕುಮಾರ್, ಇದೆಲ್ಲ ಅವರೇ ನೋಡಿಕೊಳ್ಳುತ್ತಾರೆಂದ ಪರಮೇಶ್ವರ್‌

ಉಪಜಾತಿಗಳ ಪಟ್ಟಿಗೆ ಸಂಬಂಧಿಸಿ ಆಕ್ಷೇಪಣೆಗೆ ಇನ್ನಷ್ಟು ಕಾಲಾವಕಾಶ ಕೊಡಿ: ವಿ.ಸುನೀಲ್‍ಕುಮಾರ್

ಭಾರತಾಂಬೆಗೆ ನಮಿಸಿದ್ದಕ್ಕೆ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕೇ: ಆರ್ ಅಶೋಕ್

ಮೇಘಸ್ಫೋಟದಿಂದ ಸುಧಾರಿಸುತ್ತಿಕೊಳ್ಳುತ್ತಿರುವ ಜಮ್ಮು ಕಾಶ್ಮೀರಕ್ಕೆ ಮತ್ತೇ ಶಾಕ್‌

ಮುಂದಿನ ಸುದ್ದಿ
Show comments