Webdunia - Bharat's app for daily news and videos

Install App

ಮಾರುಕಟ್ಟೆಗೆ ಎಕ್ಸ್‌ಯೂವಿ 500 ಸ್ಫೋರ್ಟ್ಸ್ ಪ್ರವೇಶ

Webdunia
ಬುಧವಾರ, 8 ಫೆಬ್ರವರಿ 2017 (13:19 IST)
ದೇಶೀಯ ಆಟೋಮೊಬೈಲ್ ದಿಗ್ಗಜ ಮಹೀಂದ್ರ ಎಕ್ಸ್‌ಯೂವಿ ಸ್ಫೋರ್ಟ್ಸ್ ಲಿಮಿಟೆಟ್ ಎಡಿಷನ್ ಮಾರುಕಟ್ಟೆಗೆ ದಾಂಗುಡಿ ಇಟ್ಟಿದೆ. ಇದು ಡಬ್ಲ್ಯು 10 ವೇರಿಯಂಟ್‍ನೊಂದಿಗೆ ಲಭ್ಯವಾಗಲಿದೆ. ಮ್ಯಾನ್ಯುಯಲ್ ಗೇರ್ ಉಳ್ಳ ಇದರ ಬೆಲೆ ರೂ.16.50 ಲಕ್ಷ (ದೆಹಲಿ ಎಕ್ಸ್‌ಶೋರೂಂ).
 
ಆಟೋಮೆಟಿಕ್ ಗೇರ್ ವ್ಯವಸ್ಥೆಯುಳ್ಳ ವಾಹನದ ಬೆಲೆ ರೂ.17.56 ಲಕ್ಷಗಳು. ಹೊಸ ಕಾರಿನಲ್ಲಿ ಕೆಲವೊಂದು ವಿಶೇಷತೆಗಳನ್ನು ಹೊರತರಲಾಗಿದೆ. ಬಾನೆಟ್ ಮೇಲೆ ಹೊಸ ಸ್ಟಿಕರಿಂಗ್, ಆರೆಂಜ್ ಕಲರ್ ರೂಫ್, ಗಾಢವಾದ ಗ್ರೇ ಕಲರ್ ಅಲಾಯ್ಸ್ ವಿಶೇಷತೆಗಳಿವೆ.
 
ಇನ್ನು ಇಂಟೀರಿಯರ್ ಪೂರ್ತಿ ಟಚ್‍ಸ್ಕ್ರೀನ್, ಬ್ಲೂಟೂತ್, ಕ್ರೂಸ್ ಕಂಟ್ರೋಲ್ ವ್ಯವಸ್ಥೆ, ಸ್ಟಾರ್ಟ್, ಸ್ಟಾಪ್ ವ್ಯವಸ್ಥೆ, 2.2 ಲೀಟರ್ ಫೋರ್ ಸಿಲಿಂಡರ್ ಇಂಜಿನ್ ವ್ಯವಸ್ಥೆಯನ್ನು ಹೊಂದಿದೆ. ಕೇವಲ 5000 ಯೂನಿಟ್‌ಗಳನ್ನಷ್ಟೇ ತಯಾರಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments