Select Your Language

Notifications

webdunia
webdunia
webdunia
webdunia

ದೀರ್ಘಾವಧಿಯ ಬಾಂಡ್‌ಗಳಿಗೆ ಸಾಲ ವಿಸ್ತರಣೆ: ರಿಸರ್ವ್ ಬ್ಯಾಂಕ್ ಸೂಚನೆ

ದೀರ್ಘಾವಧಿಯ ಬಾಂಡ್‌ಗಳಿಗೆ ಸಾಲ ವಿಸ್ತರಣೆ: ರಿಸರ್ವ್ ಬ್ಯಾಂಕ್ ಸೂಚನೆ
ನವದೆಹಲಿ , ಶುಕ್ರವಾರ, 28 ನವೆಂಬರ್ 2014 (18:11 IST)
ಬ್ಯಾಂಕ್‌ಗಳು ದೀರ್ಘಾವಧಿಯ ಬಾಂಡ್‌ಗಳಿಗೆ ಸಾಲಗಳನ್ನು ವಿಸ್ತರಿಸಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ತಿಳಿಸಿದೆ. ಮೂಲಸೌಲಭ್ಯ ಮತ್ತು ಕೈಗೆಟಕುವ ಗೃಹನಿರ್ಮಾಣಕ್ಕೆ ಹಣಕಾಸು ಸೌಲಭ್ಯಕ್ಕಾಗಿ ಬ್ಯಾಂಕುಗಳು ಬಿಡುಗಡೆ ಮಾಡಿದ ದೀರ್ಘಾವಧಿಯ ಬಾಂಡ್‌ಗಳಲ್ಲಿ ಬಂಡವಾಳ ಹೂಡಿದ ಚಿಲ್ಲರೆ ಹೂಡಿಕೆದಾರರಿಗೆ ಇದರಿಂದ ಹಣಕಾಸು ಸಿಗುತ್ತದೆ ಎಂದು ನುಡಿದರು. 
 
ಆದರೂ ಬ್ಯಾಂಕ್ ಮಂಡಳಿಗಳು ಇದಕ್ಕೆ ಸಂಬಂಧಿಸಿದಂತೆ ನೀತಿಯನ್ನು ರೂಪಿಸಿ, ಸೂಕ್ತ ಮಿತಿಗಳು, ಸಾಲದ ಉದ್ದೇಶ ಮತ್ತಿತರ ಸುರಕ್ಷತೆಗಳನ್ನು ಕೈಗೊಳ್ಳಬೇಕು ಎಂದು ಆರ್‌ಬಿಐ ತಿಳಿಸಿದೆ.  ಇಷ್ಟೇ ಅಲ್ಲದೇ ಈ ಸಾಲಗಳು ಸಾಲಗಾರರಿಗೆ 10 ಲಕ್ಷ ರೂ. ಮಿತಿಗೆ ಒಳಪಡುತ್ತದೆ.

Share this Story:

Follow Webdunia kannada