Webdunia - Bharat's app for daily news and videos

Install App

ಲಂಬೋರ್ಘಿನಿ ಕಂಪೆನಿಯಿಂದ ಹುರಾಕನ್ ಸ್ಪೈಡರ್ ಕಾರುಗಳ ಬಿಡುಗಡೆ

Webdunia
ಗುರುವಾರ, 5 ಮೇ 2016 (14:46 IST)
ಕಾರು ತಯಾರಿಕಾ ಸಂಸ್ಥೆಯಾಗಿರುವ ಲಂಬೋರ್ಘಿನಿ, ಜಾಗತಿಕವಾಗಿ ಹೆಚ್ಚು ಮಾರಾಟವಾಗುತ್ತಿರುವ ಹುರಾಕನ್ ಸ್ಪೈಡರ್ ಆವೃತ್ತಿಯ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮುಂಬೈ ಶೋರೂಮ್ ದರ ಹೊರತು ಪಡಿಸಿ ಈ ಆವೃತ್ತಿಯ ಕಾರುಗಳು 3.89 ಕೋಟಿ ರೂಪಾಯಿ ದರದಲ್ಲಿ ಲಭ್ಯವಿದೆ.
ಹುರಾಕನ್ ಸ್ಪೈಡರ್ ಆವೃತ್ತಿಯ ಕಾರುಗಳು 5.2-ಲೀಟರ್ ವಿ-10 ಇಂಚಿನ್, 610 ಪಿಎಸ್ ಸಾಮರ್ಥ್ಯ ಮತ್ತು 560 ಎನ್‌ಎಮ್ ಟಾರ್ಕ್ ಹೊಂದಿದೆ. ಈ ಆವೃತ್ತಿಯ ನಾಲ್ಕು ಚಕ್ರಗಳಿಗು ಡ್ಯುಯಲ್ ಕ್ಲಚ್ 7-ಸ್ಪೀಡ್ ಟ್ರಾನ್ಸ್‌ಮಿಷನ್ ವ್ಯವಸ್ಥೆಯನ್ನು ಹೊಂದಿದೆ.
 
ಹುರಾಕನ್ ಸ್ಪೈಡರ್ ಆವೃತ್ತಿಯ ಕಾರುಗಳು ಪ್ರತಿ ಗಂಟೆಗೆ 324 ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದ್ದು, 0-100 ಕಿ.ಮೀಟರ್ ಸಾಮರ್ಥ್ಯವನ್ನು 3.4 ಸೆಕೆಂಡ್‌ನಲ್ಲಿ ಪಿಕ್‌ಅಪ್ ತೆಗೆದುಕೊಳ್ಳುತ್ತದೆ. ಈ ಕಾರುಗಳು ಪೈರೆಲಿ ಪಿ ಜಿರೋ 245/30 ಆರ್20 ಫ್ರಂಟ್ ಟೈಯರ್‌ ಮತ್ತು ಪೈರೆಲಿ ಪಿ ಜಿರೋ 305/30 ಆರ್20 ರಿಯರ್ ಟೈಯರ್‌ ಹೊಂದಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ ರಾಜೀನಾಮೆ ಪಡೆಯಲು ಸುರ್ಜೇವಾಲ ಬಂದಿದ್ದಾರೆ: ಬಿವೈ ವಿಜಯೇಂದ್ರ

ನನಗೆ ಬೇರೆ ದಾರಿಯಿಲ್ಲ: ಸಿಎಂ ಕುರ್ಚಿ ಬಗ್ಗೆ ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ

ವಿಶ್ವಸಂಸ್ಥೆಯನ್ನು ಮುನ್ನಡೆಸುವ ಜವಾಬ್ಧಾರಿ ಪಾಕಿಸ್ತಾನಕ್ಕೆ: ರಣದೀಪ್ ಸುರ್ಜೇವಾಲ

ನಂದಿಬೆಟ್ಟದಲ್ಲಿ ಸಂಪುಟ ಸಭೆಗೆ ಮುನ್ನ ಸಿದ್ದರಾಮಯ್ಯ ಟೆಂಪಲ್ ರನ್

ಕೊವಿಡ್ ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ: ಐಸಿಎಂಆರ್ ಮಹತ್ವದ ಸಂದೇಶ

ಮುಂದಿನ ಸುದ್ದಿ
Show comments