Webdunia - Bharat's app for daily news and videos

Install App

ಕಿಶೋರ್ ಬಾಯಿ ಪಟೇಲ್‌ಗೆ ಗೂಗಲ್‌ನಿಂದ 1.4 ಕೋಟಿ ರೂ.ವೇತನ ಆಫರ್

Webdunia
ಭಾನುವಾರ, 9 ನವೆಂಬರ್ 2014 (19:03 IST)
21 ವರ್ಷ ವಯಸ್ಸಿನ ಬಿಟ್ಸ್ ಪಿಲಾನಿ, ಗೋವಾ ಕ್ಯಾಂಪಸ್ ವಿದ್ಯಾರ್ಥಿ ಕ್ರುನಾಲ್ ಕಿಶೋರ್ ಭಾಯ್ ಪಟೇಲ್ ಅವರಿಗೆ ಗೂಗಲ್ ಕಂಪನಿ ವಾರ್ಷಿಕ 1.4 ಕೋಟಿ ವೇತನದ ಆಫರ್ ನೀಡಿದೆ. ಕ್ಯಾಲಿಫೋರ್ನಿಯಾದ ಮೌಂಟನ್ ವ್ಯೂನಲ್ಲಿ ಅವರನ್ನು ನೇಮಕ ಮಾಡಲಿದೆ.

2015ರ ಅಕ್ಟೋಬರ್‌ನಲ್ಲಿ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಅವರು ಕಂಪನಿಯನ್ನು ಸೇರಲಿದ್ದಾರೆ. ಪಟೇಲ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಇ(ಹಾನರ್ಸ್) ಮತ್ತು ಗಣಿತದಲ್ಲಿ ಎಂಎಸ್‌ಸಿ ಹಾನರ್ಸ್ ಡಿಗ್ರಿಯನ್ನು ಬಿಟ್ಸ್‌ನಲ್ಲಿ ಮಾಡುತ್ತಿದ್ದಾರೆ.

ಏಷ್ಯಾ ಪೆಸಿಫಿಕ್‌ನ ವಿವಿಧ ವಿವಿಗಳಿಂದ 2015ರಲ್ಲಿ ಪದವೀಧರರಾಗುವ ವಿದ್ಯಾರ್ಥಿಗಳಿಗೆ ಗೂಗಲ್ ಸಂಸ್ಥೆ ಎಪಿಎಸಿ ಪರೀಕ್ಷೆ ಮಾಡಿದೆ. ಪಟೇಲ್ ಭಾರತದಲ್ಲಿ ಎರಡನೇ ಶ್ರೇಯಾಂಕ ಮತ್ತು ಒಟ್ಟಾರೆಯಾಗಿ 8ನೇ ಶ್ರೇಯಾಂಕ ಪಡೆದಿದ್ದಾರೆ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments